ಯಲ್ಲಾಪುರ :ಬದುಕಿನ ಚಹರೆಯಲ್ಲಿ ದೋಷಗಳಿರಬಾರದು. ಶಿಕ್ಷಕಿಯಾಗಿ ಕೆಲಸ ಮಾಡುವುದು ನನಗೆ ದೊರೆತ ಭಾಗ್ಯ.ಮಕ್ಕಳಿಗೆ ನೀಡುವ ವಿದ್ಯಾ ದಾನ ಶಾಶ್ವತವಾದ ಪುಣ್ಯ .ಎಂದು ಇಂದಿರಾ ಎಸ್ ಭಟ್ಟ .ಹೇಳಿದರು.ಅವರು ವಜ್ರಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತಿ ಹೊಂದಿದ ಸಂದರ್ಭದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.ಮುಖ್ಯ ಅತಿಥಿಗಳಾಗಿ ಅಭಿನಂದನಾ ನುಡಿಗಳನ್ನಾಡಿದ ಡಾ. ಡಿ.ಕೆ.ಗಾಂವ್ಕಾರರವರು.ಪ್ರಾಮಾಣಿಕವಾದ ನಮ್ಮತನದಲ್ಲಿನಿವೃತ್ತಿ ಎನ್ನುವುದು … [Read more...] about ವಜ್ರಳ್ಳಿಯಲ್ಲಿ ಇಂದಿರಾ ಭಟ್ಟ ರಿಗೆ ಬೀಳ್ಕೊಡುಗೆ..
Other
ಹೊಟೇಲ್ ಮ್ಯಾನೆಜಮೆಂಟ ತರಭೇತಿ ಪಡೆದ ಸಿದ್ದಿ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ
ಯಲ್ಲಾಪುರ ಪಟ್ಟಣದ ಕೋಡ್ಕಣಿ ಬಿಲ್ಡಿಂಗ್ ನಲ್ಲಿರುವ ತರಭೇತಿ ಕೇಂದ್ರ ದಲ್ಲಿ ಮನು ವಿಕಾಸ ಸಂಸ್ಥೆ ಹಾಗೂ ಸೇವಾ ಸಾಮಾಜಿಕ ವಿಕಾಸ ಸಂಸ್ಥೆ ಸಹಯೋಗದಲ್ಲಿ ಸಿದ್ದಿ ಸಮುದಾಯದ ವಿದ್ಯಾರ್ಥಿಗಳಿಗಾಗಿ ಹೊಟೇಲ್ ಮ್ಯಾನೆಜಮೆಂಟ ತರಭೇತಿ ಕಾರ್ಯಾಗಾರದ ಸಮಾರೋಪ ಸಮಾರಂಭ ಉದ್ಘಾಟಿಸಿ ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ .ಮಾತನಾಡಿ ಇಂದು ಹೊಟೇಲ ಮ್ಯಾನೆಜಮೆಂಟ ಶಿಷ್ಟಾಚಾರ ಕ್ಕೆ ಆದ್ಯತೆ ನೀಡಿ,ಗೌರವಯುತ ವೃತ್ತಿಯಾಗಿ ಪರಿಗಣಿಸಲಾಗುತ್ತಿದೆ.ದೇಶವಿದೇಶಗಳಲ್ಲೂ ವಿಫುಲ … [Read more...] about ಹೊಟೇಲ್ ಮ್ಯಾನೆಜಮೆಂಟ ತರಭೇತಿ ಪಡೆದ ಸಿದ್ದಿ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ
ಅರವಿಂದ ಭಟ್ಟರಿಗೆ ಬೆಸ್ಟ್ ಪ್ರಾಜೆಕ್ಟ್ ಅವಾರ್ಡ್
ಯಲ್ಲಾಪುರ: ತಾಲೂಕಿನ ಅರವಿಂದ ಅನಂತ ಭಟ್ಟ ಅವರು ಎಮ್ ಟೆಕ್ ಪದವಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಹಾಗೂ ಡಿಪೆನ್ಸ್ ರಿಸರ್ಚ ಆಯಂಡ ಡೆವೊಲೋಪಡ್ ಆರ್ಗನೈಜೇಷನ ( ಡಿಆರ್‌ಡಿಓ ) ದಲ್ಲಿ ಮಾಡಿದ ಸಂಶೋಧನೆಗೆ ಬೆಸ್ಟಪ್ರೋಜೆಕ್ಟ್ ಅವಾರ್ಡ ಲಭಿಸಿದ್ದು ಅದನ್ನು ಬೆಂಗಳೂರಿನ ಆರ್ ವಿ ಕಾಲೇಜಿನಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಪ್ರಧಾನ ಮಾಡಲಾ ಯಿತು. ಇವರು ವಿದ್ವಾನ್ ಅನಂತ ಭಟ್ಟ ಮತ್ತು ಸುಧಾ ಭಟ್ಟ ಸಿದ್ರಪಾಲ್ ಅವರ ಪುತ್ರರಾಗಿದ್ದಾರೆ. … [Read more...] about ಅರವಿಂದ ಭಟ್ಟರಿಗೆ ಬೆಸ್ಟ್ ಪ್ರಾಜೆಕ್ಟ್ ಅವಾರ್ಡ್
ತಾ ಪಂ ದಲ್ಲಿ ಜಮಾಬಂದಿ ಸಭೆ :ಆಕ್ಷೇ ಪ ಗಳ ಸುರಿಮಳೆ
ಯಲ್ಲಾಪುರ : ಪಟ್ಟಣದ ಗಾಂಧಿ ಕುಟೀರದಲ್ಲಿ ನಡೆದ ತಾಲೂಕ ಪಂಚಾಯತದ ೨೦೨೧-೨೨ನೇ ಸಾಲಿನ ಜಮಾ ಬಂಧಿ ಸಭೆಯಲ್ಲಿ ವಾದವಿವಾದಕ್ಕೆ ಹೆಚ್ಚಿನ ಸಮಯ ನುಂಗಿ ಹಾಕಿತು. ಸಭೆ ಆರಂಭವಾಗುತ್ತಿದ್ದAತೆ ಕೆಲ ಸಾರ್ವಜನಿಕರು ಮಾತನಾಡಿ, ಜಮಾ ಬಂಧಿ ಸಭೆಯ ಕುರಿತು ನಾಗರಿಕರಿಗೆ ಸಮರ್ಪಕವಾದ ಮಾಹಿತಿ ತಲುಪುತ್ತಿಲ್ಲ. ಈ ಕುರಿತು ಸರಿಯಾದ ಪ್ರಚಾರದ ಅವಶ್ಯಕತೆ ಇದೆ. ಅಷ್ಟೇ ಅಲ್ಲದೇ ಅನೇಕ ಕಡೆ ಇನ್ನೂ ಸಹ ಕೆಲಸಗಳೇ ಆಗಿಲ್ಲ. ಅಂತಹ ಕಡೆಯೂ ಬಿಲ್ ಪಾಸ್ ಮಾಡಲಾಗಿದೆ.ಇದರ ಬಗ್ಗೆ ನಮಗೆ … [Read more...] about ತಾ ಪಂ ದಲ್ಲಿ ಜಮಾಬಂದಿ ಸಭೆ :ಆಕ್ಷೇ ಪ ಗಳ ಸುರಿಮಳೆ
ಮೀನು ಸಾಗಿಸುತ್ತಿದ್ದ ಲಾರಿ ಪಲ್ಟಿ ಕೆಲ ಕಾಲ ವಾಹನ ಸಂಚಾರಕ್ಕೆ ವ್ಯತ್ಯಯ
ಕುಮಟಾ : ಮೀನು ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಘಟನೆ ಕುಮಟಾ ತಾಲೂಕಿನ ಅಳ್ವೇಕೋಡಿಯ ರಾಷ್ಟಿçÃಯ ಹೆದ್ದಾರಿಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.ಕುಮಟಾ ತಾಲೂಕಿನ ಹೊನ್ಮಾವ್ ಸೇತುವೆ ಬಳಿ ಲಾರಿ ಪಲ್ಟಿಯಾಗಿದೆ. ರಾಷ್ಟಿçÃಯ ಇದರಿಂದ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲಿಸಿದರು.ಘಟನೆಯಲ್ಲಿ ಚಾಲಕ ಪ್ರಾಣಾಪಾಯದಿಂದ … [Read more...] about ಮೀನು ಸಾಗಿಸುತ್ತಿದ್ದ ಲಾರಿ ಪಲ್ಟಿ ಕೆಲ ಕಾಲ ವಾಹನ ಸಂಚಾರಕ್ಕೆ ವ್ಯತ್ಯಯ