ಯಲ್ಲಾಪುರ: ಲಲಿತ ಅಷ್ಟೋತ್ತರವನ್ನು ಪ್ರತಿನಿತ್ಯ ಪಠಿಸುವದರಿಂದ ದಿವ್ಯಾನುಭೂತಿ ದೊರೆಯುತ್ತದೆ. ಅರಿ಼ಷಿಣ ಕುಂಕುಮ ಕಾರ್ಯಕ್ರಮ ಮೂಲಕ ಅಧ್ಯಾತ್ಮಿಕವನ್ನು ,ನಮ್ಮ ಸಂಸ್ಕೃತಿಯ ಸಕಾರಾÀತ್ಮಕ ಮೌಲ್ಯವನ್ನು ಪಸರಿಸುವ ಕಾರ್ಯವಾಗುತ್ತಿದೆ ಎಂದು ಉಮ್ಮಚಗಿಯ ಸಂಸ್ಕೃತ ವiಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯೆ ಶರಾವತಿ ಭಟ್ಟ ಹೇಳಿದರು.ಅವರು ಪಟ್ಟಣದ ಗ್ರಾಮದೇವಿ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್, ವಿಹಿಂಪಮಾತೃಮAಡಳಿ ವತಿಯಿಂದ ಹಮ್ಮಿಕೊಂಡಿದ್ದ ಸಮೂಹಿಕ ಅರಿಷಿಣ ಕುಂಕುಮ … [Read more...] about ವೇದವೆಂದರೆ ಜ್ಞಾನ ಅದನ್ನು ಪಡೆದುಕೊಳ್ಳುವ ಅರ್ಹತೆ ಎಲ್ಲರಿಗೂ ಇರುತ್ತದೆ.
Other
ಪ್ರಗತಿವಿದ್ಯಾಲಯದವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ.
ಯಲ್ಲಾಪುರ :ತಾಲೂಕಿನ ಭರತ ನಹಳ್ಳಿಯ ಪ್ರಗತಿ ವಿದ್ಯಾಲಯದ ವಿದ್ಯಾರ್ಥಿಗಳುವಿಜ್ಞಾನ ರಸಪ್ರಶ್ನೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ.ಯಲ್ಲಾಪುರದ ಹೋಲಿ ರೋಜರಿ ಪ್ರೌಢಶಾಲೆಯಲ್ಲಿ ನಡೆದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, , ಸಾರ್ವಜನಿಕ ಶಿಕ್ಷಣ ಇಲಾಖೆ, ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಸರ್, ಸಿ.ವಿ. ರಾಮನ್ ವಿಜ್ಞಾನ ರಸ ಪ್ರಶ್ನೆ-2022ರ ಸ್ಪರ್ಧೆಯಲ್ಲಿ ಪ್ರಗತಿ ವಿದ್ಯಾಲಯ ಭರತನಹಳ್ಳಿ ಪ್ರೌಢ ಶಾಲೆಯ … [Read more...] about ಪ್ರಗತಿವಿದ್ಯಾಲಯದವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ.
ಅ 24 ರಂದು ಗ್ರಾಮದೇವಿ ದೇವಸ್ಥಾನ ದಲ್ಲಿ ಅರಿಶಿಣ ಕುಂಕುಮಕಾರ್ಯಕ್ರಮ
ಯಲ್ಲಾಪುರ : ಪಟ್ಟಣದ ಶ್ರೀ ಗ್ರಾಮದೇವಿ ದೇವಸ್ಥಾನದಲ್ಲಿ ವಿಶ್ವ ಹಿಂದು ಪರಿಷತ್, ವಿ.ಹಿಂ.ಪ. ಮಾತೃ ಮಂಡಳಿ ವತಿಯಿಂದ ಇಂದು ( ಅ ೨೪ ) ರಂದು ಸಂಜೆ ೩ ಗಂಟೆಗೆ ೧೫ ನೇ ವರ್ಷದ ಶ್ರಾವಣ ಮಾಸದ ಸಾಮೂಹಿಕ ಅರಶಿಣ ಕುಂಕುಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಮುಖ್ಯ ವಕ್ತಾರರಾಗಿ ಉಮ್ಮಚಗಿಯ ಸಂಸ್ಕೃತ ವಿದ್ಯಾಲಯ ನಿವೃತ್ತ ಪ್ರಾಚಾರ್ಯೆ ವಿದುಷಿ ಶರಾವತಿಭಟ್ಟ ಇವರು ಆಗಮಿಸಲಿದ್ದಾರೆ. ಇದೆ ಸಂದರ್ಭದಲ್ಲಿ ನೂರಾರು ಹೆರಿಗೆ ಮಾಡಿಸಿರುವ ಸೂಲಗಿತ್ತಿ ಶಕುಂತಲಾ ಶಂಕರ ಬೇಟಗೇರಿ ಅವರನ್ನು … [Read more...] about ಅ 24 ರಂದು ಗ್ರಾಮದೇವಿ ದೇವಸ್ಥಾನ ದಲ್ಲಿ ಅರಿಶಿಣ ಕುಂಕುಮಕಾರ್ಯಕ್ರಮ
ಲಯನ್ಸ್ ಕ್ಲಬ್ ನಿಂದ ಬಾಲ ಗೋಪಾಲ ಸ್ಪರ್ಧೆ : ಬಹುಮಾನ ವಿತರಣೆ
ಯಲ್ಲಾಪುರ: ಪಟ್ಟಣದ ವೇದ ವ್ಯಾಸ ಸಭಾಭವನದಲ್ಲಿ ಲಯನ್ಸ ಕ್ಲಬ್ ವತಿಯಿಂದ ಕೃಷ್ಣ ಜನ್ಮಾಷ್ಟಮಿಅಂಗವಾಗಿ ಅಯೋಜಿಸಿದ್ದ ಬಾಲಗೋಪಾಲ,ರಾಧಾ ಕೃಷ್ಣ ವೇಷ ಸ್ಪರ್ಧಾಕಾರ್ಯಕ್ರಮವನ್ನು ಪಟ್ಟಣ ಪಂಚಾಯತಿ ಅಧ್ಯಕ್ಷೆ ಸುನಂದಾದಾಸ ಉದ್ಘಾಟಿಸಿ ಮಾತನಾಡಿ ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ಸಂಸ್ಕಾರ ,ಸಂಸ್ಕೃತಿUಳನ್ನು ಮೈಗೂಡಿಸಿಕೊಳ್ಳಲು ಪ್ರೇರಕವಾಗುತ್ತದೆಯಲ್ಲದೇ ಸಭಾ ಕಂಪನವನ್ನು ಹೋಗಲಾಡಿಸುತ್ತದೆ ಎಂದರು.ಪಟ್ಟಣ ಪಂಚಾಯತ ಉಪಾಧ್ಯಕ್ಷೆ ಶ್ಯಾಮಿಲಿ ಪಾಠಣಕರ ಮಾತನಾಡಿ … [Read more...] about ಲಯನ್ಸ್ ಕ್ಲಬ್ ನಿಂದ ಬಾಲ ಗೋಪಾಲ ಸ್ಪರ್ಧೆ : ಬಹುಮಾನ ವಿತರಣೆ
ವಿಶ್ವದರ್ಶನ ಕೇಂದ್ರೀಯ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ
ಯಲ್ಲಾಪುರ : ಪಟ್ಟಣದ ವಿಶ್ವದರ್ಶನ ಕೇಂದ್ರೀಯ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಾಗಿ ಬಾಲಗೋಪಾಲ ಸ್ಪರ್ಧೆಯನ್ನು ನರ್ಸರಿ, ಎಲ್ ಕೆ ಜಿ. ಹಾಗೂ ಯು ಕೆ ಜಿ ತರಗತಿಯ ಮುದ್ದು ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯಡಾ. ದತ್ತಾತ್ರೇಯ ಗಾಂವ್ಕರ್ ಮಾತನಾಡಿ ಮಕ್ಕಳಲ್ಲಿ ಸ್ಪರ್ಧೆಯ ಮೂಲಕ ಆಸಕ್ತಿಯನ್ನು ಹುಟ್ಟಿಸುವ ಹಾಗೂ ತಮ್ಮ ಪ್ರತಿಭೆಯನ್ನು ತೋರಿಸಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸುವುದು ನಮ್ಮೆಲ್ಲರ ಹೊಣೆಯಾಗಿದೆ.ನಮ್ಮ … [Read more...] about ವಿಶ್ವದರ್ಶನ ಕೇಂದ್ರೀಯ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ