ಭಾಷಣ ಸ್ಪರ್ಧೆ. 2021ವಿಷಯ ; ನನ್ನ ಮೆಚ್ಚಿನ ಸ್ವಾತಂತ್ರ್ಯ ಯೋಧಸ್ಪರ್ಧಿಯ ಸಂಖ್ಯೆ; 2Contestant Number;2ವಿಡಿಯೋ ಕಳುಹಿಸಲು ಪ್ರಾರಂಭ ದಿನಾಂಕ 15/8/2021 ರಿಂದ-31-08-2021 ರವರೆಗೆ ಕಳುಹಿಸ ಬಹುದುಮಾಹಿತಿಗಾಗಿ ಈ ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ … [Read more...] about ಸಂಗೊಳ್ಳಿ ರಾಯಣ್ಣ # ಭಾಷಣ
Other
ಕೇಂದ್ರ ಸಚಿವರಿಗೆ ಯಲ್ಲಾಪುರದಲ್ಲಿ ಸ್ವಾಗತ
ಯಲ್ಲಾಪುರ : ಶಿರಸಿಗೆ ಜನಾಶೀರ್ವಾದ ಯಾತ್ರೆ ಕಾರ್ಯಕ್ರಮದ ಅಂಗವಾಗಿ ಆಗಮಿಸಿದ ಕೇಂದ್ರ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವರಾದ ರಾಜೀವ್ ಚಂದ್ರಶೇಖರ್ ಅವರನ್ನು ಯಲ್ಲಾಪುರದ ಬಸ್ ನಿಲ್ದಾಣ ಬಳಿ ಅಂಬೇಡ್ಕರ್ ವೃತ್ತ ದಲ್ಲಿ ತಾಲೂಕಾ ಬಿಜೆಪಿ ಘಟಕ ವತಿಯಿಂದ ಆತ್ಮೀಯ ವಾಗಿ ಸ್ವಾಗತಿಸಿ ಸನ್ಮಾನಿಸಿ ಪುಸ್ತಕ ನೀಡಿ ಗೌರವಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಗಾಂವ್ಕಾರ್,ಉಪಾಧ್ಯಕ್ಷ … [Read more...] about ಕೇಂದ್ರ ಸಚಿವರಿಗೆ ಯಲ್ಲಾಪುರದಲ್ಲಿ ಸ್ವಾಗತ
75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ canarabuzz.com ವೆಬ್ ಸೈಟ್ ವತಿಯಿಂದ ಆನ್ಲೈನ್ ಭಾಷಣ ಸ್ಪರ್ಧೆ
ಪ್ರಥಮ ಬಹುಮಾನ 5000 ಸಾವಿರ ನಗದುದ್ವಿತೀಯ ಬಹುಮಾನ 3000 ಸಾವಿರ ನಗದುತೃತೀಯ ಬಹುಮಾನ 2000 ಸಾವಿರ ನಗದುಉತ್ತರ ಕನ್ನಡ ಜಿಲ್ಲೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆಯಿಡುತ್ತಾ ಜಿಲ್ಲೆಯ ಜನೆತೆಗೆ ಸುದ್ದಿ ಸಮಾಚಾರ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇವೆ.ಅದರಂತೆ ಈ ಬಾರಿಯ 75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಿಮ್ಮ canarabuzz.com ವೆಬ್ ಸೈಟ್ ನಿಂದ ಆನ್ಲೈನ್ ಭಾಷಣ ಸ್ಪರ್ಧೆ ಏರ್ಪಡಿಸಿದ್ದು ಇದಕ್ಕೆ ಸೂಕ್ತ ಬಹುಮಾನ ಕೂಡ ಇಡಲಾಗಿದ್ದು. … [Read more...] about 75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ canarabuzz.com ವೆಬ್ ಸೈಟ್ ವತಿಯಿಂದ ಆನ್ಲೈನ್ ಭಾಷಣ ಸ್ಪರ್ಧೆ
rrc recruitment 2021
notification; https://www.rrcpryj.org/Downloads/Notification-Act-Apprentice-English.pdfweb site; https://www.rrcpryj.org/Notification.phpjob info; Join our whatsapp group … [Read more...] about rrc recruitment 2021
ಮಾತೃಭೂಮಿ ಪ್ರತಿಷ್ಠಾನದಿಂದ ಕಳಚೆ ಸಂತ್ರಸ್ತರಿಗೆ ೭ ಲಕ್ಷ ರೂ. ನೆರವು
ಯಲ್ಲಾಪುರ : ಇತ್ತೀಚೆಗೆ ಕಳಚೆ ಗ್ರಾಮದಲ್ಲಿ ಸಂಭವಿಸಿದ ಭಾರೀ ಭೂ ಕುಸಿತದಿಂದ ಸಂತ್ರಸ್ತರಾದಜನರಿಗೆ, ಯಲ್ಲಾಪುರದ ಮಾತೃಭೂಮಿ ಸೇವಾ ಪ್ರತಿಷ್ಠಾನ ಐದು ಲಕ್ಷ ರೂ. ನಗದು ಪರಿಹಾರ ಮತ್ತು ಎರಡು ಲಕ್ಷ ರೂ ಪ್ಯಾಕೇಜ್ ಘೋಷಿಸಿ, ಹಾನಿಗೊಳಗಾದವರಿಗೆ ಸಾಂತ್ವನ ಹೇಳುವ ಕಾರ್ಯ ಮಾಡಿದೆ.ಸಂಸ್ಥೆಯ ಅಧ್ಯಕ್ಷ, ಶ್ರೀರಂಗ ಕಟ್ಟಿಯವರ ನೇತ್ರತ್ವದಲ್ಲಿ ಸಂಸ್ಥೆಯ ಟ್ರಸ್ಟಿಗಳು ಮತ್ತು ಸದಸ್ಯರುಕಳಚೆ ಗ್ರಾಮಕ್ಕೆ ಭೇಟಿ ನೀಡಿದರು.ಈ ಸಂದರ್ಭ ದಲ್ಲಿ ಐವತ್ತು ಆಯ್ದ ಫಲಾನುಭವಿಗಳ … [Read more...] about ಮಾತೃಭೂಮಿ ಪ್ರತಿಷ್ಠಾನದಿಂದ ಕಳಚೆ ಸಂತ್ರಸ್ತರಿಗೆ ೭ ಲಕ್ಷ ರೂ. ನೆರವು


