ಹೊನ್ನಾವರ: ತಾಲೂಕ ಆಸ್ಪತ್ರೆಯ ನೂತನ ಡಯಾಲಿಸಿಸ್ ಘಟಕಕ್ಕೆ ಶಾಸಕ ದಿನಕರ ಶೆಟ್ಟಿ ಚಾಲನೆ ನೀಡಿದರು. ಶಾಸಕ ದಿನಕರ ಶೆಟ್ಟಿ ಮಾತನಾಡಿ ಮಾಧ್ಯಮಗಳಲ್ಲಿ ತಾಲೂಕ ಆಸ್ಪತ್ರೆಯ ಡಯಾಲಿಸಿಸ್ ಸಮಸ್ಯೆ ಬಗ್ಗೆ ಮಾಹಿತಿ ನೀಡಿದ್ದರು. ಈ ಹಿಂದೆ ಕೆಟ್ಟು ಹೊದ ಡಯಾಲಿಸಿಸ್ ಘಟಕ ಸಿದ್ದವಾಗಿದೆ.ಬಿಜೆಪಿ ಮಂಡಲ ಹಾಗೂ ನಮಸ್ಕಾರ ಸಂಘಟನೆ, ಅಡಿಕೆ ವ್ಯಾಪಾರಸ್ಥರ ಸಂಘದ ಸಹಯೋಗದೊಂದಿಗೆ ಹೊಸ ಡಯಾಲಿಸಿಸ್ ಯಂತ್ರ ಬಂದಿದೆ. ಒಂದು ತಿಂಗಳೊಳಗೆ ಮತ್ತೊಂದು ಯಂತ್ರ ಬರಲಿದೆ.ಇಲ್ಲಿಯ … [Read more...] about ನೂತನ ಡಯಾಲಿಸಿಸ್ ಘಟಕಕ್ಕೆ ಶಾಸಕ ದಿನಕರ ಶೆಟ್ಟಿ ಚಾಲನೆ