ಹೊನ್ನಾವರ:ಭಟ್ಕಳ ಸರ್ಕಲ್ ಬಳಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸಾವನ್ನಪ್ಪಿದ್ದಾಳೆ. ತಾಲೂಕಿನ ಮಾಳಕೋಡದ ಕೆಳಗಿನ ಇಡಗುಂಜಿ ನಿವಾಸಿ ಸುಮಲತಾ ಮಾಬ್ಲೇಶ್ವರ ಭಟ್ಟ (46) ಗಂಭೀರವಾಗಿ ಗಾಯಗೊಂಡ ಮಹಿಳೆ. ಇವರು ತಮ್ಮ ಕೆಲಸ ಕಾರ್ಯದ ನಿಮಿತ್ತ ಪಟ್ಟಣಕ್ಕೆ ಆಗಮಿಸಿದ್ದರು. ಈ ವೇಳೆ ರಾಷ್ತ್ರೀಯ ಹೆದ್ದಾರಿ ಬದಿಯಲ್ಲಿ ಹೋಗುತ್ತಿರುವಾಗ ಲಾರಿ ಚಾಲಕ ಅಜಾಗರೂಕತೆಯಿಂದ ವಾಹನ ಚಲಾಯಿಸಿ ಈ ಅವಘಡ ಸಂಭವಿಸಿದೆ … [Read more...] about ಪಾದಚಾರಿ ಮಹಿಳೆಗೆ ಲಾರಿ ಡಿಕ್ಕಿ: ಮಹಿಳೆ ಸಾವು
ಇಡಗುಂಜಿ
ಶೇಕಡಾ 100 ಕ್ಕೆ 100 ಸಾಧನೆಗೈದ ಇಡಗುಂಜಿ ಪ್ರೌಢಶಾಲೆ
ಹೊನ್ನಾವರ;ಈ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೊನ್ನಾವರ ತಾಲೂಕಿನ ಇಡಗುಂಜಿ ಸರಕಾರಿ ಪದವಿಪೂರ್ವ ಕಾಲೇಜು, ಪ್ರೌಡಶಾಲಾ ವಿಭಾಗ ಶೇಕಡಾ 100 ಕ್ಕೆ 100 ರಷ್ಟು ಫಲಿತಾಂಶ ಸಾಧಿಸಿದೆ. ಪರೀಕ್ಷೆಗೆ ಕುಳಿತ 73 ವಿದ್ಯಾರ್ಥೀಗಳಲ್ಲಿ 73 ವಿದ್ಯಾರ್ಥೀಗಳು ಉತ್ತೀರ್ಣರಾಗಿದ್ದು, 12 ವಿಧ್ಯಾರ್ಥೀಗಳು ಅತ್ಯುನ್ನÀತ ಶ್ರೇಣಿಯಲ್ಲಿ ತೇರ್UÀಡೆಯಾಗಿದ್ದಾರೆ. ಕುಮಾರ ದೀಪಕ್ ಪಾಂಡು ನಾಯ್ಕ ಈತನು 625 ಅಂಕಗಳಿಗೆ 607 ಅಂಕ ಪಡೆದು ಶಾಲೆಗೆ ಪ್ರಥಮಸ್ಥಾನವನ್ನು, ಕುಮಾರಿ … [Read more...] about ಶೇಕಡಾ 100 ಕ್ಕೆ 100 ಸಾಧನೆಗೈದ ಇಡಗುಂಜಿ ಪ್ರೌಢಶಾಲೆ