ಹೊನ್ನಾವರ: ಪಟ್ಟಣ ಪಂಚಾಯತ್ನಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಅದ್ಯಕ್ಷರಾಗಿ ನಿಲಕಂಠ ನಾಯ್ಕ ಪುನರ್ ಆಯ್ಕೆಯಾದರು ಕಳೆದ ಜುಲೈನಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದಿದ್ದ ಚುನಾವಣೆಯಲ್ಲಿ ನಾಗೇಶ್ ಮೇಸ್ತ ಹಾಗೂ ನೀಲಕಂಠ ನಾಯ್ಕ ಚುನಾವಣೆಯ ಕಣದಲ್ಲಿದ್ದರು. ನೀಲಕಂಠ ನಾಯ್ಕ ಬೆಂಬಲಿಸಿ ಸದಸ್ಯರಾದ ರವೀಂದ್ರ ನಾಯ್ಕ, ಸುರೇಶ್ ಎಸ್.ಮೇಸ್ತ, ಸಿ.ಜಿ ನಾಯ್ಕ, ಶೀಲಾ ಹೊನ್ನಾವರ, ಜೈನಾಬಿ ಇಸ್ಮಾಯಿಲ್ ಸಾಬ್, ತಾರಾ … [Read more...] about ಎರಡು ತಿಂಗಳಿನಲ್ಲಿ ೨ ನೇ ಬಾರಿಯು ಹೊನ್ನಾವರ ಪಟ್ಟಣ ಪಂಚಾಯತಿ ಸ್ಥಾಯಿ ಸಮಿತಿ ಅದ್ಯಕ್ಷರಾಗಿ ಆಯ್ಕೆ