ಹೊನ್ನಾವರ:'ಕೊರೋನಾದ ವಿರುದ್ದ ಹೋರಾಡಲು ಕಾರ್ಮಿಕರು ಮತ್ತು ಅವರ ಕುಟುಂಬದ ಸದಸ್ಯರ ಸುರಕ್ಷತೆಗಾಗಿ ಕಾರ್ಮಿಕ ಇಲಾಖೆ ನೀಡುತ್ತಿರುವ ಕೊರೊನಾ ಸುರಕ್ಷತಾ ಕಿಟ್ನ್ನು ಎಲ್ಲರೂ ಸದುಪಯೋಗಪಡಿಸಿಕೊಂಡು ಆರೋಗ್ಯವಂತರಾಗಿರಬೇಕು ಎಂದು ಹೊನ್ನಾವರ ಜೆಎಂಎಫ್ಸಿ ಸಿವಿಲ್ ನ್ಯಾಯಾಧೀಶ ಕುಮಾರ್ ಜಿ ಹೇಳಿದರು. ಪಟ್ಟಣದ ಬಸ್ ನಿಲ್ದಾಣದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಬೆಂಗಳೂರು, ತಾಲೂಕಾಡಳಿತ ಮತ್ತು ತಾಲೂಕು ಕಾನೂನು ಸೇವೆಗಳ … [Read more...] about ಕೊರೊನಾ ಸುರಕ್ಷತಾ ಕಿಟ್ಗಳ ಎಲ್ಲರೂ ಸದುಪಯೋಗ ಪಡೆಯಿರಿ ; ನ್ಯಾಯಾಧೀಶ ಕುಮಾರ್ ಜಿ
ಕಾರ್ಮಿಕ ಇಲಾಖೆ
ಸುಪ್ರೀಂ ಕೋರ್ಟ್ ಆದೇಶಕ್ಕೂ ಬೆಲೆಯಿಲ್ಲವೇ? ಎಗ್ಗಿಲ್ಲದೆ ನಡಿತಿದೆ ಅಸ್ಬೆಸ್ಟೋಸ್ ಶೀಟ್ಗಳ ಮಾರಾಟ ಕ್ಯಾನ್ಸರ್ಕಾರಕ ಶೀಟ್ಗಳ ಬಳಕೆ :ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ
ಸಿದ್ದಾಪುರ : ಕ್ಯಾನ್ಸರ್ ರೋಗ ಹಲವಾರು ಕಾರಣಗಳಿಂದ ಬರುತ್ತದೆ. ತಂಬಾಕು ಸೇವನೆ, ಧೂಮಪಾನ ಹೀಗೆ ಹಲವಾರು ಉದಾಹರಣೆಗಳನ್ನ ಕೊಡಬಹುದು. ಆದರೆ ಮಳೆ, ಗಾಳಿ, ಬಿಸಿಲಿನಿಂದ ರಕ್ಷಣೆ ನೀಡಲಿ ಎಂದು ಮನೆಗಳಿಗೆ ಹೊದಿಸುವ ಅಸ್ಬೆಸ್ಟೋಸ್ ಸೀಟುಗಳಿಂದಲೂ ಕ್ಯಾನ್ಸರ್ ಬರುತ್ತದೆ ಎಂದರೆ ನಂಬಲು ಸಾಧ್ಯವಿಲ್ಲ. ಆದರೆ ನಂಬಬೇಕು. ವಿಶ್ವ ಆರೋಗ್ಯ ಸಂಸ್ಥೆಯ ಅಂಗಸಂಸ್ಥೆ ಇಂಟರ್ ನ್ಯಾಷನಲ್ ಎಜೆನ್ಸಿ ಪಾರ್ ರಿಸರ್ಚ್ ಕ್ಯಾನ್ಸರ್ ಎನ್ನುವ ಸಂಸ್ಥೆಯ ಅಧ್ಯಯನದಲ್ಲಿ ಅಸ್ಬೆಸ್ಟೋಸ್ ಸೀಟುಗಳಿಂದ … [Read more...] about ಸುಪ್ರೀಂ ಕೋರ್ಟ್ ಆದೇಶಕ್ಕೂ ಬೆಲೆಯಿಲ್ಲವೇ? ಎಗ್ಗಿಲ್ಲದೆ ನಡಿತಿದೆ ಅಸ್ಬೆಸ್ಟೋಸ್ ಶೀಟ್ಗಳ ಮಾರಾಟ ಕ್ಯಾನ್ಸರ್ಕಾರಕ ಶೀಟ್ಗಳ ಬಳಕೆ :ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ