ಹೊನ್ನಾವರ: ರಕ್ಷಾ ಬಂದನದ ಮೂಲಕ ರಾಷ್ಟ್ರೀಯತೆ ಹೆಚ್ಚು ಮಾಡಬೇಕು, ನಮ್ಮ ದೇಶ ಆದ್ಯಾತ್ಮಿಕಕ್ಕೆ ಅಪಾರ ಕೊಡುಗೆ ನೀಡಿದೆ. ಅವುಗಳನ್ನು ಉಳಿಸಿ ಬೆಳೆಸಿ ಮುಂದುವರೆಸಿಕೊಂಡು ಹೋಗಬೇಕು ಎಂದು ಆರ್ಯುರ್ವೇದಿಕ ತಜ್ಞರು ಹಾಗು ಆರ್ಎಸ್ಎಸ್ ಸದಸ್ಯರಾದ ಡಾ.ಮಂಜುನಾಥ.ಕೆ ಕರೆ ನೀಡಿದರು. ತಾಲೂಕಿನ ಆರ್ಎಸ್ಎಸ್ ಹಡಿನಬಾಳ ಘಟಕದ ವತಿಯಿಂದ ಕಡಗೇರಿ ಶ್ರೀ ಗಣೆಶೋತ್ಸವ ಸಭಾಭವನದಲ್ಲಿ ರವಿವಾರದಂದು ನಡೆದ ರಕ್ಷಾ ಬಂದನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಈ ದೇಶದ ಮೂಲ ಪುರುಷ … [Read more...] about ಆರ್.ಎಸ್.ಎಸ್ ಘಟಕ ಹಡಿನಬಾಳ ವತಿಯಿಂದ ನಡೆಯಿತು ರಕ್ಷಾಭಂದನ ವಿಶೇಷ ಕಾರ್ಯಕ್ರಮ