ಹೊನ್ನಾವರ. ಬಿಜೆಪಿ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ಮಾಜಿ ಸಚಿವ ಆರ್.ಎನ್.ನಾಯ್ಕರು ಚಲಾವಣೆಯಲ್ಲಿಲ್ಲದ ನಾಣ್ಯವೆಂದು ಹೇಳಿಕೆ ನೀಡಿರುವುದು ಖಂಡನೀಯ. ಇವರು ಯಾವ ಮಾನದಂಡದಡಿಯಲ್ಲಿ ನಿರ್ಧರಿಸದ್ದಾರೆಂದು ವ್ಯಾಖ್ಯಾನಿಸಬೇಕು. ಚುನಾವಣೆಯಲ್ಲಿ ಸೋತರೆ ಅಥವಾ ಚುನಾವಣೆಯಿಂದ ದೂರ ಉಳಿದ ಮಾತ್ರಕ್ಕೆ ಚಲಾವಣೆಯಲ್ಲಿರದ ನಾಣ್ಯವೆಂದು ಅರ್ಥೈಸಿದ್ದರೆ ಅದು ಅವರ ಅನುಭವದ ಕೊರತೆಯೆಂದೇ ಹೇಳಬೇಕಾಗುತ್ತದೆ. ಚುನಾವಣೆಯಲ್ಲಿ ಜ್ಞಾನಪೀಠ ಪ್ರಶಸ್ತೀ ಪುರಸ್ಕøತ ಡಾ|| ಶಿವರಾಮ … [Read more...] about ಸಚಿವ ಆರ್.ಎನ್.ನಾಯ್ಕರು ಚಲಾವಣೆಯಲ್ಲಿಲ್ಲದ ನಾಣ್ಯವೆಂದು ಹೇಳಿಕೆ ನೀಡಿರುವುದು ಖಂಡನೀಯ