ಯಲ್ಲಾಪುರ: ನಮ್ಮ ರಾಜ್ಯ ಈ - ಶ್ರಮ ಪೋರ್ಟಲ್ ಕ್ಷಿಪ್ರ ವೇಗದಲ್ಲಿ ಚಾಲನೆ ಪಡೆದುಕೊಂಡು ಮೊದಲ ಸ್ಥಾನದಲ್ಲಿದೆ. ರಾಜ್ಯದ ಸುಮಾರು ೧.೬೦ ಕೋಟಿ ಅಸಂಘಟಿತ ಕಾರ್ಮಿಕರು ಈ ವಲಯದಲ್ಲಿ ಬರಲಿದ್ದು,ಉಚಿತ ಶಿಕ್ಷಣ ೨ಲಕ್ಷ ದ ವರೆಗೆ ಅಪಘಾತದ ವಿಮೆ ಇತರ ಸವಲತ್ತುಗಳು ಲಭ್ಯವಾಗುವದರಿಂದ ಮುಂದಿನ ದಿನಗಳಲ್ಲಿ ಇದರಿಂದ ಕ್ರಾಂತಿಕಾರಿ ಬದಲಾವಣೆ ಆಗಲಿದೆ . ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.ಪತ್ರಿಕಾ ವಿತರಕರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರ್ಪಡೆ … [Read more...] about ಈ – ಶ್ರಮ ಪೋರ್ಟಲ್ :ಪತ್ರಿಕಾ ವಿತರಕರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ -ಸಚಿವ ಹೆಬ್ಬಾರ್