ಹೊನ್ನಾವರ : ತಾಲೂಕಿನ ಕರ್ಕಿ ಗ್ರಾಮ ಪಂಚಾಯತ ವ್ಯಾಪ್ತಿಯ ಹೊರೆಸಾಲದಲ್ಲಿ ರಸ್ತೆಯ ಮೇಲೆ ಗುಡ್ಡ ಕುಸಿತವಾಗಿ ಅಲ್ಲಿ ವಾಸಿಸುತ್ತಿರುವ ಮನೆಯವರಿಗೆ ಮತ್ತು ರಸ್ತೆಯ ಮೇಲೆ ಓಡಾಡುವವರಿಗೆ ಆತಂಕ ನಿರ್ಮಾಣವಾಗಿದೆ. ತಾಲೂಕಿನಲ್ಲಿ ಕಳೆದ ಕೆಲ ದಿನದಿಂದ ಮಳೆಯ ಆರ್ಭಟ ಜೋರಾಗಿದ್ದು, ಈ ಮಧ್ಯೆ ಇಲ್ಲಿ ಗುಡ್ಡ ಕುಸಿತ ಅಪಾಯ ಕಾಡುತ್ತಿದೆ.ಹೊರೆಸಾಲ ರಸ್ತೆಯ ಮೇಲೆ ಪ್ರತಿದಿನ ಸಾವಿರಾರು ಜನ ಸಂಚರಿಸುತ್ತಿದ್ದು, ಸುಮಾರು ಅರ್ಧ ಕಿ. ಮೀ. ಅಷ್ಟು ಗುಡ್ಡ ಕಟಾವು ಮಾಡಿ ರಸ್ತೆ … [Read more...] about ರಸ್ತೆಯ ಮೇಲೆ ಗುಡ್ಡ ಕುಸಿತ