ಹೊನ್ನಾವರ : ಪಟ್ಟಣದ ರಥಬೀದಿಯ ವೆಂಕಟರಮಣ ದೇವಸ್ಥಾನದಲ್ಲಿ ಇತ್ತೀಚೆಗೆ ಶ್ರೀರಾಮ ಭಜನಾ ಮಂಡಳಿಯವರಿಂದ `ವಾರ್ಷಿಕ ಭಜನಾ ಪೂಜೆ ಸಮರ್ಪಣೆ' ನಡೆಯಿತು. ಕಲಾವಿದ ನಿತ್ಯಾನಂದ ಪಾಲೇಕರ ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮಂಜುನಾಥ ಮೇಸ್ತ ಹಾಗೂ ವಿವೇಕ ನಾಯ್ಕ ತಬಲಾ-ಹಾರ್ಮೊನಿಯಂ ಸಾಥ್ ನೀಡಿದರು. ಅರುಣ ಮೇಸ್ತ, ಸೂರ್ಯಕಾಂತ ಮೇಸ್ತ, ಕಾರ್ತಿಕ್ ಸ್ವಸ್ತಿಕ್ ಪಾಲೇಕರ್, ಗುರು ನಾಯ್ಕ, ಗಣೇಶ ಮೇಸ್ತ, ನಾಗರಾಜ ಮೇಸ್ತ, ಈಶ್ವರ ಮೇಸ್ತ, ಮೊದಲಾದವರು … [Read more...] about ಭಜನಾ ಪೂಜೆ ಸಮರ್ಪಣೆ