303 ಸಾಮಾನ್ಯ ಸಾರಿಗೆ ವಾಹನಗಳನ್ನು ಹೊರತುಪಡಿಸಿ 407 ವೇಗದೂತ ಸಾರಿಗೆ ವಾಹನಗಳನ್ನು ಶಿರಸಿ ಹೊಸ ಬಸ್ ನಿಲ್ದಾಣದಿಂದ ಕಾರ್ಯಾಚರಣೆಯನ್ನು ಮಾಡಲಾಗುವದು ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಶಿರಸಿ ವಿಭಾಗದ ವಿಭಾಗಿಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. … [Read more...] about ಶಿರಸಿ ಹೊಸ ಬಸ್ ನಿಲ್ದಾಣದಿಂದ ಕಾರ್ಯಾಚರಣೆ
ರಸ್ತೆ
ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ರಸ್ತೆ ಹಾಗೂ ಸೇತುವೆ ಅಭಿವೃದ್ದಿಗೆ ಒತ್ತು ನೀಡಲಾಗಿದೆ ;ಸತೀಶ್ ಸೈಲ್
ಕಾರವಾರ: ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ರಸ್ತೆ ಹಾಗೂ ಸೇತುವೆ ಅಭಿವೃದ್ದಿಗೆ ಒತ್ತು ನೀಡಲಾಗಿದೆ ಎಂದು ಶಾಸಕ ಸತೀಶ್ ಸೈಲ್ ಹೇಳಿದರು. ಮಂಗಳವಾರ ಸುದ್ದಿಗೊಷ್ಟಿ ನಡೆಸಿ ಮಾತನಾಡಿದ ಅವರು,ಅಂಕೋಲಾ ತಾಲೂಕಿನ ಕೆಲ ಹಳ್ಳಿಗಳು ತಾಲೂಕು ಕೇಂದ್ರದಿಂದ 30-60 ಕಿ. ಮೀ. ದೂರದಲ್ಲಿದೆ. ಇಂತವರ ಅನುಕೂಲಕ್ಕಾಗಿ ಅಂಕೋಲಾದಲ್ಲಿ ಉಪ ನೋಂದಣಿ ಕಚೇರಿಯನ್ನು ಆರಂಭಿಸಲು ಅನುಮತಿ ದೊರೆತಿದೆ ಎಂದರು. ಅವರ್ಸಾದ ದಂಡೇಭಾಗ ರಸ್ತೆ ಸಂಪೂರ್ಣ ಹಾಳಾಗಿದ್ದು, ಇಲ್ಲಿ ಸಿಮೆಂಟ್ ರಸ್ತೆ ನಿರ್ಮಾಣ … [Read more...] about ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ರಸ್ತೆ ಹಾಗೂ ಸೇತುವೆ ಅಭಿವೃದ್ದಿಗೆ ಒತ್ತು ನೀಡಲಾಗಿದೆ ;ಸತೀಶ್ ಸೈಲ್
ವಾಹನ ಬಡಿದು ಗಾಯಗೊಂಡಿದ್ದ ಕೋತಿ;ರಕ್ಷಿಸಿದ ಅರಣ್ಯಾಧಿಕಾರಿಗಳು
ಕಾರವಾರ:ಅಪರಿಚಿತ ವಾಹನ ಬಡಿದು ಗಾಯಗೊಂಡಿದ್ದ ಕೋತಿಯನ್ನು ರಕ್ಷಿಸಿದ ಗೋಪಿಶಿಟ್ಟಾ ವಲಯ ಅರಣ್ಯಾಧಿಕಾರಿಗಳು ಗುಣಮುಖವಾದ ಕೋತಿಯನ್ನು ಕಾಡಿಗೆ ಬಿಟ್ಟರು. ತೀವೃ ಗಾಯಗೊಂಡಿದ್ದ ಕೋತಿಯೂ ರಸ್ತೆ ಪಕ್ಕ ಅರೆಚುತ್ತಿದ್ದು, ಇದನ್ನು ಗಮನಿಸಿದ ಸ್ಥಳೀಯರು ಇಲಾಖೆಗೆ ಮಾಹಿತಿ ನೀಡಿದ್ದರು. ತಕ್ಷಣ ದಾವಿಸಿದ ಇಲಾಖೆ ಸಿಬ್ಬಂದಿ ವನ್ಯಜೀವಿ ಸಂರಕ್ಷಣಾ ಪಂಚರದಲ್ಲಿ ಕೋತಿಗೆ ಆಶ್ರಯ ನೀಡಿದರು. ಅವಷ್ಯವಿರುವ ನೀರು ಹಾಗೂ ಆಹಾರವನ್ನು ಒದಗಿಸಿದರು. ಇದಾದ ನಂತರ ಪಶು ವೈದ್ಯಕೀಯ ಸೇವೆ … [Read more...] about ವಾಹನ ಬಡಿದು ಗಾಯಗೊಂಡಿದ್ದ ಕೋತಿ;ರಕ್ಷಿಸಿದ ಅರಣ್ಯಾಧಿಕಾರಿಗಳು
ಪರ್ಯಾಯ ರಸ್ತೆ ನಿರ್ಮಿಸಬೇಕು ;ಶಾಸಕ ಸತೀಶ ಕೆ. ಸೈಲ್
ಕಾರವಾರ:ಮಲ್ಲಾಪುರದಿಂದ ಕಾರವಾರ ಸುಂಕೇರಿವರೆಗೆ ಕಾಳಿ ನದಿ ತಟದಲ್ಲಿ ಎನ್.ಪಿ.ಸಿ.ಐ.ಎಲ್ ಕೈಗಾದವರು ಪರ್ಯಾಯ ರಸ್ತೆ ನಿರ್ಮಿಸಬೇಕೆಂದು ಶಾಸಕ ಸತೀಶ ಕೆ. ಸೈಲ್ ಒತ್ತಾಯಿಸಿದ್ದಾರೆ.ನಗರೋತ್ಥಾನ ಯೋಜನೆಯಲ್ಲಿ ಕಾಳಿ ನದಿ ದಡದಲ್ಲಿ ಕೋಡಿಬಾಗ ಅಳ್ವೆವಾಡಾದಿಂದ ಸುಂಕೇರಿವರೆಗೆ ರಸ್ತೆ ನಿರ್ಮಾಣಕ್ಕಾಗಿ 5 ಕೋಟಿ ಮೀಸಲಾಗಿಟ್ಟಿದೆ. ಮುಂದೆ ಈ ರಸ್ತೆಯು ಇದೇ ಕಾಳಿ ನದಿ ದಡದಲ್ಲಿ ಮಲ್ಲಾಪುರದವರೆಗೆ ಮುಂದುವರಿದರೆ ಸುರಕ್ಷತೆಗೆ ಪರ್ಯಾಯ ರಸ್ತೆಯ ಜೊತೆಗೆ ಪ್ರದೇಶದಲ್ಲಿ … [Read more...] about ಪರ್ಯಾಯ ರಸ್ತೆ ನಿರ್ಮಿಸಬೇಕು ;ಶಾಸಕ ಸತೀಶ ಕೆ. ಸೈಲ್
ರಸ್ತೆ ದುರಸ್ಥಿ ಮಾಡದಿದ್ದಲ್ಲಿ ಚುನಾವಣೆ ಬಹಿಷ್ಕರಿಸುವದಾಗಿ ಲಿಖಿತವಾಗಿ ತಿಳಿಸಿದ ಗ್ರಾಮಸ್ಥರು
ಕಾರವಾರ:ಅವರ್ಸಾದ ಲಕ್ಮೀನಾರಾಯಣ ದೇವಸ್ತಾನದ ಹತ್ತಿರದಿಂದ ದಂಡೆಭಾಗದವರೆಗೆ ರಸ್ತೆ ಹದಗೆಟ್ಟಿರುವದನ್ನು ಸರಿಪಡಿಸದಿದ್ದಲ್ಲಿ ವಿಧಾನಸಭಾ ಚುನಾವಣೆ ಬಹಿಷ್ಕರಿಸುವದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.ಪ್ರತಿದಿನ ಶಾಲಾ ಮಕ್ಕಳು, ಹಿರಿಯ ನಾಗರಿಕರು ಈ ರಸ್ತೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಚಿಕ್ಕ ಮಳೆ ಬಂದರೂ ರಸ್ತೆಯಲ್ಲಿ ರಾಡಿ ನೀರು ತುಂಬಿಕೊಳ್ಳುತ್ತದೆ ಎಂದು ಹೇಳಿದರು. ಈ ಬಗ್ಗೆ ಜಿಲ್ಲಾಡಳಿತಕ್ಕೆ ಲಿಖಿತ ಅರ್ಜಿ ಸಲ್ಲಿಸಿರುವ ಗ್ರಾಮಸ್ಥರು, ರಸ್ತೆಯನ್ನು … [Read more...] about ರಸ್ತೆ ದುರಸ್ಥಿ ಮಾಡದಿದ್ದಲ್ಲಿ ಚುನಾವಣೆ ಬಹಿಷ್ಕರಿಸುವದಾಗಿ ಲಿಖಿತವಾಗಿ ತಿಳಿಸಿದ ಗ್ರಾಮಸ್ಥರು