ಕಾರವಾರ: ವಿಶೇಷ ಕಲೆ, ಸಂಸ್ಕೃತಿಯ ಜೊತೆಗೆ ವಿಭಿನ್ನ ಉಡುಗೆ-ತೊಡುಗೆಗಳಿಂದ ಗುರುತಿಸಿಕೊಂಡಿರುವ ಹಾಲಕ್ಕಿ ಸಮುದಾಯ ಹಿಂದುಳಿದ ಸಮಾಜಗಳಲ್ಲೊಂದು. ಇಂತಹ ಸಮುದಾಯದ ಬಗ್ಗೆ ಆಕರ್ಷಿತರಾದ ವಿದೇಶಿ ಮಹಿಳೆಯರು ಪದ್ಮಶ್ರೀ ವಿಜೇತೆ ಸುಕ್ರಿ ಬೊಮ್ಮಗೌಡ ಅವರೊಂದಿಗೆ ಸಾಂಪ್ರದಾಯಿಕ ನೃತ್ಯಕ್ಕೆ ಹೆಜ್ಜೆ ಹಾಕಿದರು.ಜರ್ಮನಿಯ ಮಾಕ್ಸ್ ಮಿಲಿನ್ ಹಾಗೂ ಆಸ್ಟ್ರೇಲಿಯಾದ ವಲೆರಿ ಸ್ಟ್ರೋಬೆಲ್ ಎಂಬುವವರು ಹಾಲಕ್ಕಿ ಉಡುಗೆ ತೊಟ್ಟು ಸುಕ್ರಿ ಬೊಮ್ಮ ಗೌಡ ಅವರೊಂದಿಗೆ ಸಾಂಪ್ರದಾಯಿಕ ನೃತ್ಯ … [Read more...] about ಪದ್ಮಶ್ರೀ ಸುಕ್ರಜ್ಜಿ ಜೊತೆ ವಿದೇಶಿ ಮಹಿಳೆಯರ ನೃತ್ಯ
ವಿಶೇಷ ಕಲೆ
ಯಕ್ಷಗಾನವು ಕರಾವಳಿಯ ಗಂಡುಮೆಟ್ಟಿನ ವಿಶೇಷ ಕಲೆ
ಹೊನ್ನಾವರ .ತಾಲೂಕಿನ ಹೊಸಾಕುಳಿ ಜಾತ್ರೆಯ ಪ್ರಯುಕ್ತ ಶ್ರೀ ಉಮಾಮಹೇಶ್ವರ ದೇವಸ್ಥಾನದ ಹತ್ತಿರ ಯಕ್ಷಗಾನ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ರಾಷ್ಟ್ರಪ್ರಶಸ್ತಿ ಪುರಸ್ಕøತರಾದ ವೇದಮೂರ್ತಿ ಶಿವರಾಮ ಶಂಭು ಭಟ್ಟ, ಯಕ್ಷಗಾನ ಕಲೆಯಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕøತರಾದ ಕೃಷ್ಣ ಯಾಜಿ ಬಳ್ಕೂರು ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮಕ್ಕೆ ವಿಶೇಷ ಆಮಂತ್ರಿತರಾಗಿ ಆಗಮಿಸಿದ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ … [Read more...] about ಯಕ್ಷಗಾನವು ಕರಾವಳಿಯ ಗಂಡುಮೆಟ್ಟಿನ ವಿಶೇಷ ಕಲೆ