ಹೊನ್ನಾವರ .ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು, ಶೃಂಗಾರ ಪ್ರಕಾಶನ ಇವರ ಸಂಯುಕ್ತ ಆಶ್ರಯದಲ್ಲಿ ಲಕ್ಷ್ಮಿ ವೆಂಕಟೇಶ ಶಾಸ್ರ್ತಿ ರಚಿಸಿದ ಶಂಭು ಶಾಸ್ತ್ರಿ ನಾಜಗಾರ ಇವರ ಜೀವನ ಚಿತ್ರಣ ಒಳಗೊಂಡ ಪುರೋಹಿತ ಕೃತಿ ಬಿಡುಗಡೆ ಕಾರ್ಯಕ್ರಮ ಪಟ್ಟಣದ ನ್ಯೂ ಇಂಗ್ಲೀಷ್ ಸ್ಕೂಲ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕೃತಿ ಬಿಡುಗಡೆ ಮಾಡಿದ ಕೃಷ್ಣರಾವ್ ಮಾತನಾಡಿ ನಾಜಗಾರದ ಪುಟ್ಟ ಊರಿನಲ್ಲಿ ಜನಿಸಿದ ಶಂಬುಶಾಸ್ತ್ರಿಯವರು ಪುರೋಹಿತ ವೃತ್ತಿಯ ಜೀವನ ಶೈಲಿಯನ್ನು ಪುಸ್ತಕ ರೂಪದಲ್ಲಿ ತರುವ … [Read more...] about ಪುರೋಹಿತ ಕೃತಿ ಬಿಡುಗಡೆ
ಸಂಯುಕ್ತ ಆಶ್ರಯದಲ್ಲಿ
ನಾಗರಿಕತೆ ಕೆಟ್ಟಾಗ ರಾಮಾಯಣ ಕಾವ್ಯ ಹುಟ್ಟಿತು – ಲಕ್ಷ್ಮೀಶ ತೊಳ್ಪಾಡಿ
ಹೊನ್ನಾವರ : ರಾಮಾಯಣ ಒಂದು ಆದಿ ಕಾವ್ಯ. ಆದಿಯ ಕಾವ್ಯ ಅಲ್ಲ, ಮಾತು ಕೆಡುವುದು ಗೊತ್ತಾದರೆ ಹೊಸ ಮಾತು ಹುಟ್ಟಿಕೊಳ್ಳುತ್ತದೆ. ನಾಗರಿಕತೆ ಕೆಡುತ್ತಿರುವುದು ಗೊತ್ತಾದಾಗ ಹುಟ್ಟಿದ ಕಾವ್ಯವೇ ರಾಮಾಯಣ ಎಂದು ಖ್ಯಾತ ಚಿಂತಕ ಲಕ್ಷ್ಮೀಶ ತೋಳ್ಪಾಡಿ ನುಡಿದರು. ಅವರು ಹೊನ್ನಾವರದ ಎಸ್.ಡಿ.ಎಂ. ಕಾಲೇಜಿನ ಕನ್ನಡ ಸಂಘ, ಪರಂಪರೆ ಕೂಟ ಮತ್ತು ಅಭಿನವ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ತತ್‍ಕ್ಷಣದ ಸ್ಪಂದನ ಜೀವನ … [Read more...] about ನಾಗರಿಕತೆ ಕೆಟ್ಟಾಗ ರಾಮಾಯಣ ಕಾವ್ಯ ಹುಟ್ಟಿತು – ಲಕ್ಷ್ಮೀಶ ತೊಳ್ಪಾಡಿ
ಪ್ರತಿಭಾಕಾರಂಜಿಯಲ್ಲಿ ಭಾಗವಹಿಸಿ ವಿಧ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟಮಟ್ಟದಲ್ಲಿ ಬೆಳಗುವಂತಾಗಲಿ
ಹೊನ್ನಾವರ : ಶಿಕ್ಷಣಕ್ಕೆ ನೀಡುವ ಆದ್ಯತೆಯನ್ನು ಪಠ್ಯೇತರ ಚಟುವಟಿಕೆಗಳಿಗು ಶಿಕ್ಷಕರು ಪಾಲಕರು ನೀಡಬೇಕು ಇದರಿಂದ ಪ್ರತಿಭೆಗಳು ಬೆಳಗಬೇಕು ಎಂದು ಶಾಸಕಿ ಶಾರದಾ ಶೆಟ್ಟಿ ಹೇಳಿದರು ಅವರು ಮಾರ್ಥೋಮಾ ಫ್ರೌಡ ಶಾಲೆಯಲ್ಲಿ ಜಿಲ್ಲಾಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ, ಹೊನ್ನಾವರ ತಾಲೂಕ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಉದ್ಘಾಟಿಸಿ ಮಾತನಾಡಿದರು. … [Read more...] about ಪ್ರತಿಭಾಕಾರಂಜಿಯಲ್ಲಿ ಭಾಗವಹಿಸಿ ವಿಧ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟಮಟ್ಟದಲ್ಲಿ ಬೆಳಗುವಂತಾಗಲಿ