ಹೊನ್ನಾವರ. ಉತ್ತರಕನ್ನಡಜಿಲ್ಲಾ ಪ್ರೌಢಶಾಲೆಗಳ ಮುಖ್ಯಾಧ್ಯಾಪಕರು ಹಾಗೂ ಸಂಯುಕ್ತ ಪದವಿ ಪೂರ್ವ ವಿದ್ಯಾಲಯಗಳ ಪ್ರಾಂಶುಪಾಲರ ಸಂಘ (ರಿ) ದ ಆಡಳಿತ ಮಂಡಳಿಯ ಪದಾಧಿಕಾರಿಗಳು ಮತ್ತುತಾಲೂಕಾ ಪ್ರತಿನಿಧಿಗಳಿಗಾಗಿ ಪ್ರಜಾಪ್ರಭುತ್ವದ ಮಾದರಿಯಲ್ಲಿಚುನಾವಣಾ ಪ್ರಕ್ರಿಯೆ ನಡೆಯಿತು. ಮತಗಳ ಕ್ರೋಢಿಕರಣಗೊಳಿಸಿ ಹೊನ್ನಾವರದಲ್ಲಿ ನಡೆದ ಸಭೆಯಲ್ಲಿಚುನಾವಣಾ ಅಧಿಕಾರಿ ಸತೀಶ ಪ್ರಭು ಈ ಕೆಳಗಿನಂತೆ ಪ್ರಕಟಿಸಿದ್ದಾರೆ. ಉತ್ತರ-ಕನ್ನಡಜಿಲ್ಲಾ ಪ್ರೌಢಶಾಲೆಗಳ ಮುಖ್ಯಾಧ್ಯಾಪಕರು ಹಾಗೂ ಸಂಯುಕ್ತ … [Read more...] about ಜಿಲ್ಲಾ ಸಂಘಕ್ಕೆ ಆಯ್ಕೆ