Mahamaya Geeta Soyaru Prabhu ಎಂ.ಪಿ.ಇ.ಸೊಸೈಟಿ ಡಾ| ಎಂ.ಪಿ.ಕರ್ಕಿ ಇನ್‍ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಆಂಡ್ ರಿಸರ್ಚ್‍ನಲ್ಲಿ ಸಿ.ಎ.ಫೌಂಡೇಶನ್ ತರಬೇತಿ ಪಡೆದ ಅಂಕಿತಾ.ಎಸ್.ಭಟ್, ಗೀತಾ ಸೋಯಾರು ಪ್ರಭು, ಮಹಾಮಾಯಾ ಜಿ ಕಾಮತ್,ಸ್ವಾತಿ ಡಿ ಕಾಮತ್ ಇವರುಗಳು ಸಿ.ಎ.ಫೌಂಡೇಶನ್ ಪರೀಕ್ಷೆಯನ್ನು ಪಾಸಾಗಿರುತ್ತಾರೆ. ಅಲ್ಲದೆ ಇನ್ ಸ್ಟಿಟ್ಯೂಟ್ ಆಫ್ ಚಾರ್ಟೆಟ್ ಅಕೌಂಟೆಂಟ್ಸ್ ಆಫ್ ಇಂಡಿಯಾದಿಂದ ಮಾನ್ಯತೆಯನ್ನು ಪಡೆದಿರುವ ಡಾ| ಎಂ.ಪಿ.ಕರ್ಕಿ ಇನ್‍ಸ್ಟಿಟ್ಯೂಟ್ … [Read more...] about ಸಾಧನೆಗೆ ಹಿಡಿದ ಕೈಗನ್ನಡಿ ;ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ತೇರ್ಗಡೆ