ಪರಮಪೂಜ್ಯ ಪದ್ಮವಿಭೂಷಣ ಡಾ|| ಡಿ ವಿರೇಂದ್ರ ಹೆಗ್ಗಡೆಯವರು ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮಗಳಿಗೆ ರಾಜ್ಯಾದಾದ್ಯಂತ ಕರೆ ನೀಡಿದ ಹಿನ್ನೆಲೆಯಲ್ಲಿ ಹೊನ್ನಾವರ-ಭಟ್ಕಳ ತಾಲೂಕಿನಲ್ಲಿ 69 ಕಡೆಗೆ ದೇವಸ್ತಾನದ ಒಳಾಂಗಣ - ಹೊರಾಂಗಣ ಆವರಣ, ನಾಗನಕಟ್ಟೆ, ಚೌಡಿಕಟ್ಟೆ, ಜಟಕ, ಗುಡಿ-ಗೋಪುರಗಳ ಆವರಣ ಸ್ವಚ್ಛತಾ ಕಾರ್ಯಕ್ರಮಗಳನ್ನು ಪ್ರಗತಿಬಂಧು ಸ್ವ ಸಹಾಸಂಘಗಳ ಒಕ್ಕೂಟ, ದೇವಸ್ಥಾನ ಆಡಳಿತ ಸಮಿತಿ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ … [Read more...] about ಹೊನ್ನಾವರ-ಭಟ್ಕಳ ತಾಲೂಕಿನಲ್ಲಿ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ
ಹೊರಾಂಗಣ
ಯೂನಿಯನ್ ಜಿಮಖಾನಾ ಚುನಾವಣೆ:ಕಾರ್ಯದರ್ಶಿಗಳ ಆಯ್ಕೆ
ಹೊನ್ನಾವರ: ಇಲ್ಲಿಯ ಎಸ್.ಡಿ.ಎಂ. ಪದವಿ ಕಾಲೇಜಿನ ಯೂನಿಯನ್ ಮತ್ತು ಜಿಮಖಾನಾ ಚುನಾವಣೆ ಶನಿವಾರ ನಡೆಯಿತು. ತರಗತಿಯಲ್ಲಿ ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳು ಯೂನಿಯನ್ ಕಾರ್ಯದರ್ಶಿಗಳ ಆಯ್ಕೆ ಮಾಡಿದರು.ಬಿಕಾಂ 5ನೇ ಸೆಮ್‍ನ ರಾಘವೇಂದ್ರ ಸಿ.ನಾಯ್ಕ ಪ್ರಧಾನ ಕಾgರ್ಯದರ್ಶಿಯಾಗಿ,ಬಿ.ಎಸ್‍ಸಿ.5ನೇ ಸೆಮ್‍ನ ಎಂ.ಎಚ್.ಶಿವಮೂರ್ತಿ ಕಲಾ ವಿಭಾಗದ ಕಾರ್ಯದರ್ಶಿಯಾಗಿ,ಬಿಬಿಎ 5ನೇ ಸೆಮ್‍ನ ಫೈಜಲ್ ಶೇಖ್ ಒಳಾಂಗಣ ಕ್ರೀಡಾ ಕಾರ್ಯದರ್ಶಿಯಾಗಿ ಹಾಗೂ ಬಿ.ಕಾಂ. 3ನೇ ಸೆಮ್‍ನ ವಿನೋದ … [Read more...] about ಯೂನಿಯನ್ ಜಿಮಖಾನಾ ಚುನಾವಣೆ:ಕಾರ್ಯದರ್ಶಿಗಳ ಆಯ್ಕೆ