ಹೊನ್ನಾವರ: ತಾಲೂಕಿನ ಕರ್ಕಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಿರಾಣಿ ಅಂಗಡಿಗೆ ಲಾರಿ ಗುದ್ದಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕರ್ಕಿ ನಾಕಾ ಬಳಿ ನಡೆದಿದೆ.ಸರಕು ತುಂಬಿದ ಕಂಟೆನರ್ ಲಾರಿ ನಿಯಂತ್ರಣ ತಪ್ಪಿ ಅಂಗಡಿಗೆ ಗುದ್ದಿದ್ದು, ಅಪಘಾತದ ರಭಸಕ್ಕೆ ಅಂಗಡಿಯ ಗೋಡೆ ಕುಸಿದು ಅಂಗಡಿಗೆ ಹಾನಿ ಸಂಭವಿಸಿದೆ. ಬಾಬುರಾಯ್ ನಾಯ್ಕ ಎನ್ನುವವರಿಗೆ ಸೇರಿದ ಅಂಗಡಿ ಇದಾಗಿದೆ.ವಾಹನ ಏಕಾಏಕಿ ನಿಯಂತ್ರಣ ತಪ್ಪಿದ ಪರಿಣಾಮ ಈ ಘಟನೆ ಸಂಭವಿಸಿದೆ. … [Read more...] about ರಸ್ತೆ ಪಕ್ಕದ ಕಿರಾಣಿ ಅಂಗಡಿಗೆ ಗುದ್ದಿದ ಲಾರಿ