ಹೊನ್ನಾವರ: ಸ್ಫರ್ಧಾತ್ಮಕ ಯುಗದಲ್ಲಿ ಅಕ್ಷರ ಕಲಿಯದೇ ಇದ್ದವ ಇದ್ದಾರೆಂದರೆ ಅದು ಸಾಕ್ಷರರಾದ ನಮ್ಮೆಲ್ಲರ ಕರ್ತವ್ಯಲೋಪ ಪ್ರತಿ ವ್ಯಕ್ತಿ ಸಾಕ್ಷರರಾಗಬೇಕು. ತನ್ನ ಕುಟುಂಬದ ಆಗು-ಹೋಗುಗಳ ಬಗ್ಗೆ ಅರಿವಿರಬೇಕು. ಇದು ನಮ್ಮೆಲ್ಲರ ಜವಾಬ್ದಾರಿ ಎಂದು ಹೊನ್ನಾವರ ತಾಲೂಕಾ ಪಂಚಾಯತ್ ಅಧ್ಯಕ್ಷ ಉಲ್ಲಾಸ ನಾಯ್ಕ . ಅವರು ತಾ.ಪಂ.ಸಭಾಭವನದಲ್ಲಿ ನಡೆದ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯ ಸಮಾರಂಭದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.ಈ ದಿನಾಚರಣೆಯಲ್ಲಿ ಮುಖ್ಯ … [Read more...] about ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ