ಅಕ್ರಮ ಮದ್ಯ ಮಾರಾಟ;ಗ್ರಾಮಸ್ಥರಿಂದ ಪ್ರತಿಭಟನೆಯಲ್ಲಾಪುರ: ಅಕ್ರಮ ಮದ್ಯ ಮಾರಾಟ ವಿರೋಧಿಸಿ ಮಾವಿನಮನೆ ಗ್ರಾಮಸ್ಥರು ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಪ್ರತಿಭಟನಾಕಾರರು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಮಲವಳ್ಳಿಯಲ್ಲಿರುವ ಪಂಚಾಯತ್ ಕಚೇರಿ ಎದುರು ನಡೆಯಿತು.ಸೋಮವಾರ ಬೆಳಿಗ್ಗೆ ಪಂಚಾಯತ ಕಚೇರಿ ಎದುರಿಗೆ ಬಂದ ಪ್ರತಿಭಟನಾಕಾರರ ಪರವಾಗಿ ಯುವ ಮುಖಂಡ ಗಣಪತಿ … [Read more...] about ಅಕ್ರಮ ಮದ್ಯ ಮಾರಾಟ;ಗ್ರಾಮಸ್ಥರಿಂದ ಪ್ರತಿಭಟನೆ