ಹೊನ್ನಾವರ; ತಾಲೂಕಿನ ಹೊಸಾಕುಳಿ ಗ್ರಾಮದ ಭಾಸ್ಕೇರಿಯ ಬಾಬು ನಾಯ್ಕ ಇವರ ಮನೆ ಮಳೆಗಾಲದಲ್ಲಿ ಭಾಸ್ಕೇರಿ ಹೊಳೆಗೆ ಹರಿದು ಬರುವ ನೀರಿನಿಂದ ಮಣ್ಣು ಕೊರೆತ ಸಂಭವಿಸಿ ಮನೆಯೇ ಕುಸಿತವಾಗುವ ಆತಂಕ ಎದುರಾಗಿದೆ. ಪ್ರತಿ ಮಳೆಗಾಲದಲ್ಲಿ ನೆರೆ ಆವರಿಸುವ ಭಾಸ್ಕೇರಿ ಹೊಳೆಯ ಸಮೀಪದಲ್ಲೆ ಇರುವ ಬಾಬು ನಾಯ್ಕ ಇವರ ಮನೆ ಮುಂದಿನ ದಿನದಲ್ಲಿ ಕುಸಿಯುವ ಹಂತ ತಲುಪಿದೆ.ಮಳೆಗಾಲದಲ್ಲಿ ಈ ಭಾಸ್ಕೆರಿ ನದಿಯು ತುಂಬಿ ಹರಿಯುವುದರಿಂದ ಇಲ್ಲಿನ ನಿವಾಸಿಗಳ ಮನೆಗೆ ನೀರು ನುಗ್ಗಲಿದೆ. … [Read more...] about ಮಳೆಗಾಲದ ನೀರಿನಿಂದ ಮನೆ ಕುಸಿಯುವ ಆತಂಕ