ಹಳಿಯಾಳ:- “ಭಾಷೆಗೆ ಭಾವನೆಗಳೆ ಆಧಾರ, ಭಾವನೆಗಳನ್ನು ವ್ಯಕ್ತ ಪಡಿಸುವ ಮಾಧ್ಯಮವೇ ಮಾತೃಭಾಷೆ. ಮಾತೃ ಭಾಷೆಗೆ ತನ್ನದೆ ಆದ ಮಹತ್ವವಿದೆ. ಮಾತೃಭಾಷೆ ಪ್ರತಿಯೊಬ್ಬರಿಗೂ ಕರುಳ ಬಳ್ಳಿಯ ಸಂಬಂಧ ವಿದ್ದಹಾಗೆ, ಕನ್ನಡ ಭಾಷೆಯನ್ನು ಪ್ರೀತಿಸಿ, ಅನ್ಯ ಭಾಷೆಯನ್ನು ಗೌರವಿಸಿ” ಎಂದು ಹಳಿಯಾಳದ ಹಿರಿಯ ಉಪನೋಂದಣಾಧಿಕಾರಿಗಳಾದ ನಜೀರ ನದಾಫ ಕರೆ ನೀಡಿದರು. ಪಟ್ಟಣದ ವಿಮಲ ವಿ. ದೇಶಪಾಂಡೆ ವಿದ್ಯಾಲಯದಲ್ಲಿ ನಡೆದ 64ನೇ ಕನ್ನಡ ರಾಜ್ಯೋತ್ಸವದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಧ್ವಜಾರೋಹಣ … [Read more...] about “ಕನ್ನಡ ಭಾಷೆಯನ್ನು ಪ್ರೀತಿಸಿ- ಅನ್ಯ ಭಾಷೆಯನ್ನು ಗೌರವಿಸಿ”- ಅಧಿಕಾರಿ ನಜೀರ ನದಾಫ ಕರೆ.