ಹಳಿಯಾಳ:- ಮಹಾತ್ಮಾ ಗಾಂಧಿಯವರ 150ನೇ ವರ್ಷಾಚರಣೆ ಅಂಗವಾಗಿ ಗಾಂಧಿಜಿ-150 ಅಭಿಯಾನ ರಥ ಸೋಮವಾರ ಹಳಿಯಾಳ ಪಟ್ಟಣಕ್ಕೆ ಆಗಮಿಸಿತು. ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ, ತಹಶೀಲ್ದಾರ್ ವಿದ್ಯಾಧರ ಗುಳಗುಳಿ, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ ಮೊದಲಾದವರು ಅಭಿಯಾನ ರಥವನ್ನು ಬರಮಾಡಿಕೊಂಡರು. ರಾಜ್ಯದ 30 ಜಿಲ್ಲೆಗಳ ಆಯ್ದ ತಾಲೂಕುಗಳಲ್ಲಿ ಈ ಅಭಿಯಾನ ನಡೆಯುತ್ತಿದ್ದು. ಅಕ್ಟೊಬರ್ 20ರಂದು ಸಾಗರ ಮೂಲಕ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರಕ್ಕೆ … [Read more...] about ಗಾಂಧಿಜಿ-150 ನೇ ಅಭಿಯಾನ ರಥ ಹಳಿಯಾಳಕ್ಕೆ