ಸ್ವಚ್ಚ ಭಾರತ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಸರ್ಕಾರ ಇದಕ್ಕಾಗಿ ಸಾಕಷ್ಟು ಪ್ರಚಾರ ನೀಡುತ್ತಿದ್ದರೂ ಹೆಚ್ಚಿನ ಪ್ರಯೋಜನವಾಗಿಲ್ಲ. ದೇಶವನ್ನು ಸ್ವಚ್ಛವಾಗಿಡುವ ಅಭಿಯಾನ ನಡೆಯುವ ವೇಳೆ ಕುಮಟಾದ ಹಳಕಾರ ಪೊರೆಸ್ಟ್ ಪಂಚಾಯತ ಪ್ರದೇಶದ ಅರಣ್ಯದಲ್ಲಿ ವ್ಯಾಪಕ ಕಸದ ರಾಶಿ ಕಂಡು ಬರುತ್ತಿದೆ. ಸರ್ಕಾರ ಅರಣ್ಯ ಉಳಿಕೆಗಾಗಿ ಈ ಕೆಲಸ ಮಾಡುವುದಕ್ಕಿಂತ ಮೊದಲೆ ಕುಮಟಾ ತಾಲೂಕಿನ ಹಳಕಾರ ಹಾಗೂ ಮೂರೂರು ಕಲ್ಲಬ್ಬೆ ವ್ಯಾಪ್ತಿಯ ಜನರು ಕಸದ ಬಗ್ಗೆ ಪ್ರಜ್ಞೆ ಬೆಳಸಿಕೊಂಡಿದ್ದರು. ಬ್ರಿಟಿಷ್ … [Read more...] about ಕುಮಟಾದ ಹಳಕಾರ ಪೊರೆಸ್ಟ್ ಪಂಚಾಯತ ಪ್ರದೇಶದ ಅರಣ್ಯದಲ್ಲಿ ವ್ಯಾಪಕ ಕಸದ ರಾಶಿ