ಕಾರವಾರ:ಅಂದ ದಂಪತಿಗಳಿಬ್ಬರು ತಮ್ಮಿಬ್ಬರು ಮಕ್ಕಳೊಂದಿಗೆ ಜೀವನೋಪಾಯಕ್ಕಾಗಿ ಭಿಕ್ಷಾಟನೆಯಲ್ಲಿ ತೊಡಗಿದ್ದು, ಅವರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ನೀಡಿ ಜೀವನ ನಿರ್ವಹಣೆಗೆ ಸಹಕಾರ ನೀಡಬೇಕು ಎಂದು ಒತ್ತಾಯಿಸಿ ಕನ್ನಡ ವಾಟಾಳ್ ಪಕ್ಷದ ರಾಘು ನಾಯ್ಕ ಸಂತೃಸ್ಥರೊಂದಿಗೆ ಅಪರ ಜಿಲ್ಲಾಧಿಕಾರಿ ಎಚ್ ಪ್ರಸನ್ನರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಮುಂಡಗೋಡ ತಾಲೂಕಿನ ಪಕೀರಪ್ಪ ಹಾಗೂ ಅವರ ಪತ್ನಿ ಪಾರ್ವತಿ ಎಂಬುವವರಿಗೆ ಎರಡು ಕಣ್ಣುಗಳು ಕಾಣಿಸುವುದಿಲ್ಲ. ತಂದೆ … [Read more...] about ಅಂದ ದಂಪತಿಗಳಿಗೆ ಸಹಾಯ ಮಾಡಲು ಮನವಿ
ಅವರ
ಸರ್ದಾರ್ ವಲ್ಲಬಾಯಿ ಪಟೇಲ್ ಅವರ ಜೀವನ ನಮ್ಮೆಲ್ಲರಿಗೂ ದಾರಿದೀಪವಾಗಿವೆ ; ಎಲ್.ಚಂದ್ರಶೇಖರ ನಾಯಕ
ಕಾರವಾರ:ದೇಶಕ್ಕೆ ರಕ್ಷಣೆಯನ್ನು ವ್ಯವಸ್ಥಿತವಾಗಿ ರೂಪಿಸುವಲ್ಲಿ ಹಾಗೂ ಭಾರತವನ್ನು ಒಗ್ಗಟ್ಟಾಗಿ ಕಟ್ಟುವಲ್ಲಿ ಮಹತ್ತರವಾದ ಪಾತ್ರ ವಹಿಸಿದ ನಾಯಕ ಸರ್ದಾರ್ ವಲ್ಲಬಾಯಿ ಪಟೇಲ್ ಅವರ ಜೀವನ ನಮ್ಮೆಲ್ಲರಿಗೂ ದಾರಿದೀಪವಾಗಿವೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯಾ ನಿರ್ವಾಹಕ ಅಧಿಕಾರಿ ಎಲ್.ಚಂದ್ರಶೇಖರ ನಾಯಕ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ರಾಷ್ಟ್ರೀಯ ಸಂಕಲ್ಪ … [Read more...] about ಸರ್ದಾರ್ ವಲ್ಲಬಾಯಿ ಪಟೇಲ್ ಅವರ ಜೀವನ ನಮ್ಮೆಲ್ಲರಿಗೂ ದಾರಿದೀಪವಾಗಿವೆ ; ಎಲ್.ಚಂದ್ರಶೇಖರ ನಾಯಕ
ಒಮ್ಮೆಲೆ ಕೆಲಸದಿಂದ ತೆಗೆದುಹಾಕಿರುವ ಕ್ರಮವನ್ನು ಖಂಡಿಸಿ;ಪ್ರತಿಭಟನೆ
ಕಾರವಾರ:ಕೆಸಲ್ ಎಕ್ಸ್‍ಪೋಟ್ರ್ಸ್ ಪ್ರೈ.ಲಿ. ಕಂಪೆನಿಯಲ್ಲಿ ಕಳೆದ ಹಲವು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರನ್ನು ಒಮ್ಮೆಲೆ ಕೆಲಸದಿಂದ ತೆಗೆದುಹಾಕಿರುವ ಕ್ರಮವನ್ನು ಖಂಡಿಸಿ ಕಾರ್ಮಿಕರು ಹಾಗೂ ಅವರ ಕುಟುಂಬದವರು ಬೈತಖೋಲ್ ಬಳಿ ಇರುವ ಕಂಪೆನಿ ಗೇಟ್ ಎದುರು ಬುಧವಾರ ಪ್ರತಿಭಟನೆ ನಡೆಸಿದರು. ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆರು ಮಂದಿ ಕಾರ್ಮಿಕರಿಗೆ ಕೆಲ ದಿನಗಳ ಹಿಂದೆ ನೋಟಿಸ್ ನೀಡಿದ್ದ ಕಂಪೆನಿ ಈಗ ಮತ್ತೊಂದು ನೋಟಿಸ್ ನೀಡಿ ಕೆಲಸದಿಂದ ವಜಾ … [Read more...] about ಒಮ್ಮೆಲೆ ಕೆಲಸದಿಂದ ತೆಗೆದುಹಾಕಿರುವ ಕ್ರಮವನ್ನು ಖಂಡಿಸಿ;ಪ್ರತಿಭಟನೆ
ಗ್ರಾಹಕರಿಗೆ ಶೇ. 25ರ ರಿಯಾಯತಿ
ಕಾರವಾರ:ನಗರದ ಪ್ರಸಿದ್ದ ನ್ಯೂ ಲುಕ್ ಆಫ್ಟಿಕಲ್ಸ ಲಿಟ್ಲ್ ಏಂಜಲ್ ಮಳಿಗೆಯವರು 14ನೇ ವರ್ಷದ ಆಚರಣೆ ಹಾಗೂ ಗೌರಿ ಗಣೇಶ ಮತ್ತು ಬಕ್ರೀದ್ ಅಂಗವಾಗಿ ಗ್ರಾಹಕರಿಗೆ ಶೇ. 25ರ ರಿಯಾಯತಿ ದೊರೆಯಲಿದೆ. ಒಂದು ತಿಂಗಳ ವರೆಗೆ ರಿಯಾಯತಿ ದರದಲ್ಲಿ ಪುಠಾಣಿ ಮಕ್ಕಳ ಅಗತ್ಯತೆಗೆ ಅನುಗುಣವಾಗಿ ಅವರ ದೇಹಕ್ಕೆ ಒಪ್ಪುವ ಬಟ್ಟೆಗಳು ಲಿಟ್ಲ್ ಏಂಜಲ್ ಮಳಿಗೆಯಲ್ಲಿ ಲಭ್ಯವಿದೆ. ಇದರೊಂದಿಗೆ ಸುಸಜ್ಜಿತ ಕನ್ನಡಗಳು ಕೂಡ ಇಲ್ಲಿ ಸಿಗುತ್ತದೆ. ಅಗಷ್ಟ್ 23ರಿಂದ ಸೆಪ್ಟೆಂಬರ್ 30ರ ವರೆಗೆ ಈ … [Read more...] about ಗ್ರಾಹಕರಿಗೆ ಶೇ. 25ರ ರಿಯಾಯತಿ
ದಿವಂಗತ ಡಿ.ದೇವರಾಜ ಅರಸು ಅವರ 102 ನೇ ಜನ್ಮ ದಿನಾಚರಣೆಯನ್ನು ಆಗಸ್ಟ 20 ರಂದು
ಕಾರವಾರ:ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ದಿವಂಗತ ಡಿ.ದೇವರಾಜ ಅರಸು ಅವರ 102 ನೇ ಜನ್ಮ ದಿನಾಚರಣೆಯನ್ನು ಆಗಸ್ಟ 20 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ರಂಗಮಂದಿರ ಕಾರವಾರದಲ್ಲಿ ಆಯೋಜಿಸಲಾಗಿದೆ. ಬೃಹತ್ ಮತ್ತು ಮದ್ಯಮ ಕೈಗಾರಿಕೆ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಸತೀಶ ಸೈಲ್, ಜಿಲ್ಲಾ ಪಂಚಾಯತ … [Read more...] about ದಿವಂಗತ ಡಿ.ದೇವರಾಜ ಅರಸು ಅವರ 102 ನೇ ಜನ್ಮ ದಿನಾಚರಣೆಯನ್ನು ಆಗಸ್ಟ 20 ರಂದು