ಹೊನ್ನಾವರ :ಹೊನ್ನಾವರತಾಲೂಕಿನ ಕೆಳಗಿನೂರಿನಲ್ಲಿ ಚತುಷ್ಪಥ ಹೆದ್ದಾರಿ ನಿರ್ಮಾಣ ನಡೆಸುತ್ತಿರುವ ಐ ಆರ್ ಬಿ ಕಂಪನಿ ಭೂ ಸ್ವಾಧೀನತೆಗೆ ಒಳಪಡದ ತನ್ನ ಮಾಲ್ಕಿ ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ ಧ್ವಂಸಗೊಳಿಸಿದ್ದು 5 ಲಕ್ಷ ರೂ. ಗಳಷ್ಟು ನಷ್ಟ ಉಂಟಾಗಿದೆ. ಜಿಲ್ಲಾಧಿಕಾರಿಯವರು ಮಧ್ಯಪ್ರವೇಶಿಸಿ ನ್ಯಾಯ ಕೊಡಿಸಬೇಕು ಎಂದು ಸ್ಥಳೀಯ ನಿವಾಸಿ ಶ್ರೀಧರ ನಾರಾಯಣ ಹೆಗಡೆ ಆಗ್ರಹಿಸಿದ್ದಾರೆ. ಈ ಬಗ್ಗೆ ವಿಚಾರಿಸಿದರೆ ಕಂಪನಿಯವರು ಗುತ್ತಿಗೆದಾರರ ಕಡೆಗೆ ಬೊಟ್ಟು ಮಾಡಿ … [Read more...] about ಐ ಆರ್ ಬಿ ಕಂಪನಿ ಭೂ ಸ್ವಾಧೀನತೆಗೆ ಒಳಪಡದ ಮಾಲ್ಕಿ ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ ಧ್ವಂಸ; 5 ಲಕ್ಷ ರೂ. ಗಳಷ್ಟು ನಷ್ಟ