ಹಳಿಯಾಳ:- ಜಾತಿ, ಜಾತಿಯಲ್ಲಿ, ಧರ್ಮ-ಧರ್ಮಗಳಲ್ಲಿ ಒಡಕು ಮೂಡಿಸಿ ಕಳೆದ 6 ದಶಕಗಳಿಂದ ಓಟಬ್ಯಾಂಕ್ ರಾಜಕಾರಣ ಮಾಡುತ್ತಾ ಬಂದಿರುವ ಕಾಂಗ್ರೇಸ್ ಪಕ್ಷ ಈ ಬಾರಿ ರಾಜ್ಯದಿಂದ ತೊಲಗಲಿದ್ದು ಕ್ಷೇತ್ರದಲ್ಲಿ ಆರ್.ವಿ.ದೇಶಪಾಂಡೆ ಸೋಲು ಖಚಿತ ಎಂದು ಹಳಿಯಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದರು. ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗಗಳಲ್ಲಿ ಬಿಡುವಿಲ್ಲದಂತೆ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಹೆಗಡೆ ಈಗಾಗಲೇ 2 ಸುತ್ತಿನ ಪ್ರಚಾರವನ್ನು … [Read more...] about ಕಾಂಗ್ರೇಸ್ ಪಕ್ಷ ರಾಜ್ಯದಿಂದ ತೊಲಗಲಿದ್ದು ಕ್ಷೇತ್ರದಲ್ಲಿ ದೇಶಪಾಂಡೆ ಸೋಲು ಖಚಿತ – ಸುನೀಲ್ ಹೆಗಡೆ