ಭಟ್ಕಳ:ಪ್ಯಾಸೆಂಜರ್ ರೈಲಿನಲ್ಲಿ ಇಲೆಕ್ಟಾನಿಕ್ ವಸ್ತುವನ್ನು ಕದ್ದು ಸಾಗಿಸುತ್ತಿದ್ದ ಕಳ್ಳನನ್ನು ಭಟ್ಕಳ ರೈಲ್ವೇ ಪೊಲೀಸರು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವೀಯಾಗಿದ್ದಾರೆ. ಬಂಧಿತನನ್ನು ಬಾಗಲಕೋಟೆಯ ನಿವಾಸಿ ನಿಂಗಪ್ಪ ಯಮೂನಪ್ಪ ಛಲವಾದಿ (32) ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಮಡಗಾಂವ್ ಕಡೆ ತೆರಳುವ ಪ್ಯಾಸೆಂಜರ್ ರೈಲಿನಲ್ಲಿ ಕಂಪ್ಯೂಟರ್ ಮೊನಿಟರ್, ಸಿ.ಪಿ.ಯು, ಲ್ಯಾಪ್ ಟಾಪ್, ಮೊಬೈಲ್‍ಗಳು, ಎಲ್‍ಇಡಿ ಟಿವಿ ಹಾಗೂ ಇನ್ನಿತರ ಇಲೆಕ್ಟ್ರಾನಿಕ್ಸ ವಸ್ತು … [Read more...] about ಪ್ಯಾಸೆಂಜರ್ ರೈಲಿನಲ್ಲಿ ಇಲೆಕ್ಟಾನಿಕ್ ವಸ್ತುವನ್ನು ಕದ್ದು ಸಾಗಿಸುತ್ತಿದ್ದ ಕಳ್ಳನ ಸೆರೆ