ಹೊನ್ನಾವರ : ಭಟ್ಕಳ ಕೇವಲ ಒಂದೇ ಸಮಾಜಕ್ಕೇ ಸೀಮಿತವಾದ ಕ್ಷೇತ್ರವಲ್ಲ, ಹತ್ತು ಹಲವಾರು ಸಮಾಜಗಳಿಂದ ಕೂಡಿರುವ ಭಟ್ಕಳ ಕ್ಷೇತ್ರಕ್ಕೆ ಯಾವುದು ಮಾನದಂಡವಲ್ಲ, ಎಲ್ಲಾ ಸಮಾಜದ ಬೆಂಬಲ, ಉತ್ತಮ ಸ್ಪಂದನೆ ದೊರಕಿದ್ದು ಈ ಬಾರಿ ವಿಧಾನ ಸಭಾ ಚುನಾವಣೆ ಧರ್ಮಯುದ್ದವಾಗಿದ್ದು, ಈ ಧರ್ಮ ಯುದ್ದದಲ್ಲಿ ಗೆಲುವು ನಮ್ಮದೇ ಎಂದು ಭಟ್ಕಳ ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಸುನೀಲ ನಾಯ್ಕ ಹೇಳಿದರು.ಅವರು ಹೊನ್ನಾವರ ತಾಲೂಕಿನ ಗೇರುಸೊಪ್ಪಾ, ಹಾಡಗೇರಿ ,ಸರಳಗಿ, ಅಡಕಾರ, … [Read more...] about ರಾಹುಲ್ ಗಾಂಧಿ ಕರಾವಳಿ ಭಾಗಕ್ಕೆ ಭೇಟಿ ನೀಡಿರುವುದರಿಂದ ಬಿಜೆಪಿ ಪಕ್ಷಕ್ಕೆ ತುಂಬಾ ಅನುಕೂಲಕರ ವಾತಾವರಣ ಉಂಟಾಗಿದೆ; ಸುನೀಲ ನಾಯ್ಕ