ಹೊನ್ನಾವರ: ಕಡತೋಕ ಮಂಜುನಾಥ ಬಾಗವತ ಮತ್ತು ಹೊಸ್ತೋಟ ಮಂಜುನಾಥ ಭಾಗವತ ಅವರು ರಚಿಸಿದ ಯಕ್ಷಗಾನ ಪ್ರಸಂಗಗಳು ಸಮಗ್ರ ಅಧ್ಯಯನವಾಗದೇ ಅವಗಣನೆ ಆಗುತ್ತಿದೆ. ರಾಜ್ಯದ ಶೈಕ್ಷಣಿಕ ಪಠ್ಯದಲ್ಲಿ ಇವರ ಪ್ರಸಂಗಗಳನ್ನು ಅಳವಡಿಸಿದರೆ ವಿದ್ಯಾರ್ಥಿಗಳಿಗೆ ಯಕ್ಷಗಾನದ ಬಗ್ಗೆ ಸ್ಪಷ್ಟತೆ ಮೂಡಲು ಸಾಧ್ಯವಾಗುತ್ತದೆ. ಈ ಬಗ್ಗೆ ಚಿಂತಕರೆಲ್ಲ ಸೇರಿ ಸರಕಾರದ ಮೇಲೆ ಒತ್ತಡ ಹೇರಬೇಕಾದ ತುರ್ತು ಇದೆ ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು … [Read more...] about ಕಡತೊಕ, ಹೊಸ್ತೋಟ ಯಕ್ಷಗಾನ ಪ್ರಸಂಗಗಳು ಶೈಕ್ಷಣಿಕ ಪಠ್ಯದಲ್ಲಿ ಅಳವಡಿಕೆಯಾಗಲಿ : ಅರವಿಂದ ಕರ್ಕಿಕೋಡಿ