ಭಟ್ಕಳ: ಮುರ್ಡೇಶ್ವರದಲ್ಲಿ ತೆರವು ಕಾರ್ಯಾಚರಣೆಯಿಂದ ನೆಲೆ ಕಳೆದು ಕೊಂಡ ಅಂಗಡಿಕಾರರಿಗೆ ಪುನರ್ವಸತಿ ಒದಗಿಸುವ ನಿಟ್ಟಿನಲ್ಲಿ ಮಂಗಳವಾರ ಶಾಸಕ ಮಂಕಾಳ ವೈದ್ಯ ಹಿರಿಯ ಅಧಿಕಾರಿಗಳೊಂದಿಗೆ 3 ತಾಸಿಗೂ ಹೆಚ್ಚು ಕಾಲ ಚರ್ಚೆ ನಡೆಸಿದರು.ಇದಕ್ಕೂ ಮೊದಲು ಭಟ್ಕಳದ ಉಪ ವಿಭಾಗಾಧಿಕಾರಿ ಎಂ. ಎನ್ ಮಂಜು ನಾಥ್, ಜಿಲ್ಲಾಧಿಕಾರಿಯ ಸೂಚನೆ ಮೇರೆಗೆ ವಿವಿಧ ಇಲಾಖೆಯ ಅಧಿಕಾರಿ ಗಳೊಂದಿಗೆ ಕಡಲತೀರಕ್ಕೆ ತೆರಳಿ ಅಂಗಡಿ ಗಳನ್ನು ತೆರೆಯಲು ಗುರುತು ಹಾಕುವ ಕಾರ್ಯ ಆರಂಭಿಸಿದರು. ಆದರೆ … [Read more...] about ನೆಲೆ ಕಳೆದುಕೊಂಡ ಅಂಗಡಿಕಾರರಿಗೆ ಪುನರ್ವಸತಿ ಒದಗಿಸಲು ಚರ್ಚೆ