ದಾಂಡೇಲಿ:ಒಂದು ಊರಿನ ಪ್ರಗತಿಯಲ್ಲಿ ಅಲ್ಲಿನ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ವವಾದುದು. ಶೈಕ್ಷಣಿಕವಾಗಿ ಪ್ರಗತಿಯಾದರೇ ಮಾತ್ರ ದೇಶದ ಅಭಿವೃದ್ಧಿ ಸುಲಭ ಸಾಧ್ಯ. ಈ ನಿಟ್ಟಿನಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಹಲವಾರು ಉಪಯುಕ್ತ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡಿದೆ ಎಂದು ಹಳಿಯಾಳ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ನಾಯ್ಕ ಅವರು ಹೇಳಿದರು. ಅವರು ಬುಧವಾರ ನಗರದ ರೋಟರಿ ಶಿಕ್ಷಣ ಸಂಸ್ಥೆಯ ರೋಟರಿ ಶಾಲೆಯ … [Read more...] about ನೂತನ ಶಾಲಾ ಕೊಠಡಿಗಳ ಉದ್ಘಾಟನೆ
ಊರಿನ
ರಮೇಶ ನಾಯ್ಕ ನೇತೃತ್ವದಲ್ಲಿ ಕೋಗಿಲಬನ ಕೆರೆಗೆ ಹೂಳೆತ್ತುವ ಭಾಗ್ಯ
ದಾಂಡೇಲಿ:ಜನಪ್ರತಿನಿಧಿಯೊಬ್ಬ ಮನಸ್ಸು ಮಾಡಿದರೇ ಊರಿನ ಪ್ರಗತಿ ಸುಲಭ ಸಾಧ್ಯ. ಸಮಾಜಮುಖಿ ಕೆಲಸ ಕಾರ್ಯಗಳನ್ನು ಜನಪ್ರತಿನಿಧಿಯೆ ತನ್ನ ಮುಂದಾಳತ್ವದಲ್ಲಿ ಮಾಡಿದ್ದೇಯಾದಲ್ಲಿ, ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ದಾಂಡೇಲಿ ಸಮೀಪದ ಕೋಗಿಲೆಬನ-ಬಡಕಾನಶಿರಡಾ ಗ್ರಾಮ ಪಂಚಾಯ್ತಿಯ ಉತ್ಸಾಹಿ ಉಪಾಧ್ಯಕ್ಷ ರಮೇಶ ನಾಯ್ಕ.ಅಂದ ಹಾಗೆ ಇವರು ಅಂಥಹ ಕೆಲಸ ಮಾಡಿದ್ದಾರೂ ಏನು? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ. ಸರಿ ಸುಮಾರು ನಾಲ್ಕು ದಶಕಗಳಷ್ಟು … [Read more...] about ರಮೇಶ ನಾಯ್ಕ ನೇತೃತ್ವದಲ್ಲಿ ಕೋಗಿಲಬನ ಕೆರೆಗೆ ಹೂಳೆತ್ತುವ ಭಾಗ್ಯ