ಹೊನ್ನಾವರ : ಪಟ್ಟಣದ ಗುಡ್‍ಲಕ್ ಹೊಟೇಲ್ ಎದುರಿನ ಸರ್ವೇ ನಂಬರ್ 303ಕ ಜಾಗ ಸರ್ಕಾರಿ ಸರ್ಕಾರಿ ಜಾಗ ಎಂದು ಸಾರ್ವಜನಿಕರಿಗೆ ತಿಳಿಯುವಂತೆ ಸರ್ಕಾರಿ ಆಸ್ತಿ ಎಂದು ಪ್ರಿಂಟೆಡ್ ನಾಮಫಲಕ ಹಾಕಬೇಕು ಎಂದು ಆಗ್ರಹಿಸಿ ಹೊನ್ನಾವರÀ ಅಟೋರಿಕ್ಷಾ ಚಾಲಕರ ಸಂಘ ಮತ್ತು ಸಾರ್ವಜನಿಕರು À ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು. ಇಲ್ಲವಾದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ. ಈ ಜಾಗದಲ್ಲಿ ಹಲವು ವರ್ಷಗಳಿಂದ ರಸ್ತೆ ಇದ್ದು … [Read more...] about ಹೊನ್ನಾವರ ಪಟ್ಟಣದ ಗುಡ್‍ಲಕ್ ಹೊಟೇಲ್ ಎದುರಿನ ಜಾಗದ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿ ,ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿಯವರಿಗೆ ಮನವಿ
ಎಂದು ಆಗ್ರಹಿಸಿ
ಪಟ್ಟಣದಲ್ಲಿ ಹಾಳಾಗಿರುವ ಮಕ್ರ್ಯೂರಿ ಲೈಟ್ ದುರಸ್ತಿ ಮಾಡಬೇಕು ಎಂದು ಆಗ್ರಹಿಸಿ;ಮನವಿ
ಹೊನ್ನಾವರ: ಪಟ್ಟಣದ ಸಂತೆ ಮಾರ್ಕೆಟ್ ಹತ್ತಿರ ಹಾಗೂ ಗೇರುಸೊಪ್ಪಾ ಸರ್ಕಲ್‍ದಲ್ಲಿ ಈ ಹಿಂದೆ ಅಳವಡಿಸಿರುವ ಮಕ್ರ್ಯೂರಿ ಲೈಟ್ ಬಹಳ ದಿನಗಳ ಹಿಂದಿನಿಂದ ಹಾಳಾಗಿದ್ದು ಅವುಗಳನ್ನು ಕೂಡಲೇ ದುರಸ್ತಿ ಮಾಡಬೇಕು ಎಂದು ಆಗ್ರಹಿಸಿ ಇಲ್ಲಿಯ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಪ.ಪಂ.ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಸಂತೆ ಮಾರ್ಕೇಟ್ ಬಳಿ ಲೈಟ್ ಹಾಳಾಗಿರುವುದರಿಂದ ಸಂತೆಯಂದು ಮಹಿಳೆಯರು ಮುಸ್ಸಂಜೆ ಹೊತ್ತಿನಲ್ಲಿ ಸಂತೆಗೆ ಹೋಗಿ ಸಾಮಾನು ತರುವುದಕ್ಕೆ … [Read more...] about ಪಟ್ಟಣದಲ್ಲಿ ಹಾಳಾಗಿರುವ ಮಕ್ರ್ಯೂರಿ ಲೈಟ್ ದುರಸ್ತಿ ಮಾಡಬೇಕು ಎಂದು ಆಗ್ರಹಿಸಿ;ಮನವಿ
“ಡಿ” ದರ್ಜೆ ನೌಕರರೆಂದು ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಬೇಕು ಎಂದು ಆಗ್ರಹಿಸಿ;ಮನವಿ
ಕಾರವಾರ: ಕಂದಾಯ ಇಲಾಖೆಯ ಗ್ರಾಮ ಸಹಾಯಕರನ್ನು "ಡಿ" ದರ್ಜೆ ನೌಕರರೆಂದು ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಬೇಕು ಎಂದು ಆಗ್ರಹಿಸಿ ಗ್ರಾಮ ಸಹಾಯಕರ ಸಂಘದ ಜಿಲ್ಲಾ ಘಟಕದಿಂದ ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಕಂದಾಯ ಇಲಾಖೆಯಲ್ಲಿ ಕಳೆದ ನಾಲ್ಕು ದಶಕಗಳಿಂದ ರಾಜ್ಯಾದ್ಯಂತ 10,450 ಗ್ರಾಮ ಸಹಾಯಕರು ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಯಾವದೇ ಸೇವಾ ಭದ್ರತೆಗಳಿಲ್ಲದೇ 10 ಸಾವಿರ ವೇತನಕ್ಕೆ ದುಡಿಯುತ್ತಿದ್ದಾರೆ. ಆದರೆ, ಈಗಿನ ದುಬಾರಿ ದಿನಗಳಲ್ಲಿ ಈ … [Read more...] about “ಡಿ” ದರ್ಜೆ ನೌಕರರೆಂದು ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಬೇಕು ಎಂದು ಆಗ್ರಹಿಸಿ;ಮನವಿ
ಅಂಡರ್‍ಪಾಸ್ ನಿರ್ಮಿಸಬೇಕು ಎಂದು ಆಗ್ರಹಿಸಿ ;ದಿಡೀರ್ ಪ್ರತಿಭಟನೆ
ಕಾರವಾರ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ವೇಳೆ ಕೋಡಿಭಾಗದಲ್ಲಿ ಅಂಡರ್‍ಪಾಸ್ ನಿರ್ಮಿಸಬೇಕು ಎಂದು ಆಗ್ರಹಿಸಿ ಸ್ಥಳೀಯ ಜನ ಗುರುವಾರ ದಿಡೀರ್ ಆಗಿ ಪ್ರತಿಭಟನೆ ನಡೆಸಿದರು. ಇಲ್ಲಿನ ಭದ್ರಾ ಹೋಟೆಲ್ ಮುಂಭಾಗ ನಡೆಯುತ್ತಿದ್ದ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕೆಲಕ್ಕೆ ತಡೆಯೊಡ್ಡಿದ ಪ್ರತಿಭಟನಾಕಾರರು, ಅಂಡರ್‍ಪಾಸ್ ನಿರ್ಮಾಣ ನಡೆಯುವವರೆಗೂ ದರಣಿ ನಡೆಸುವದಾಗಿ ಎಚ್ಚರಿಸಿದರು. ಪಂಚರವಾಡ ಮತ್ತು ಸಾಯಿಕಟ್ಟಾ ಮಾರ್ಗವಾಗಿ ಅಂಡರ್‍ಪಾಸ್ ರಸ್ತೆ ನಿರ್ಮಿಸಬೇಕು. ಈ ಭಾಗದಲ್ಲಿ … [Read more...] about ಅಂಡರ್‍ಪಾಸ್ ನಿರ್ಮಿಸಬೇಕು ಎಂದು ಆಗ್ರಹಿಸಿ ;ದಿಡೀರ್ ಪ್ರತಿಭಟನೆ