ಹಳಿಯಾಳ: ಹೃದಯ ಸಂಬಂಧಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಜೆಡಿಎಸ್ ಪಕ್ಷದ ಹಳಿಯಾಳ ಘಟಕದವರು ಪಟ್ಟಣದ ಗ್ರಾಮದೇವಿ ಶ್ರೀ ಉಡಚಮ್ಮಾ (ಲಕ್ಷ್ಮೀ) ದೇವಸ್ಥಾನದಲ್ಲಿ ಶನಿವಾರ ವಿಶೇಷ ಪೂಜೆ ಸಲ್ಲಿಸಿದರು. ಪಕ್ಷದ ಕ್ಷೇತ್ರಾಧ್ಯಕ್ಷ ಎನ್.ಎಸ್. ಜಿವೋಜಿ ನೇತೃತ್ವದಲ್ಲಿ ತಾಲೂಕಾಧ್ಯಕ್ಷ ಕೈತಾನ್ ಬಾರಬೋಜಾ, ಪ್ರಮುಖರಾದ ದೇಮಣ್ಣಾ ವೆಂಕಪ್ಪ ಗೌಡಾ, ದಾವಲಸಾಬ ಅಂಗಡಿ, … [Read more...] about ಎಚ್.ಡಿ. ಕುಮಾರಸ್ವಾಮಿ ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿ;ವಿಶೇಷ ಪೂಜೆ
ಎಚ್.ಡಿ.ಕುಮಾರಸ್ವಾಮಿ
ಜೆಡಿಎಸ್ ಸಾರಥಿಯಾಗುವತ್ತ ಟಿ.ಆರ್.ಚಂದ್ರಶೇಖರ್
ದಾಂಡೇಲಿ :ನಗರ ಹಾಗೂ ಹಳಿಯಾಳ-ಜೊಯಿಡಾ ವಿಧಾನ ಸಭಾ ಕ್ಷೇತ್ರದ ಜನಮೆಚ್ಚುಗೆಯ ಕೊಡುಗೈ ದಾನಿ, ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ, ಬಡವರಿಗೆ ನಿರ್ಗತಿಕರಿಗೆ, ಅಬಲೆಯರಿಗೆ ಅಭಯಹಸ್ತ ನೀಡಿದ ನಿಸ್ವಾರ್ಥ ರಾಜಕಾರಣಿ ಹಾಗೂ ನಗರದ ಹಿರಿಯ ಸಮಾಜ ಸೇವಕರಾದ ಟಿ.ಆರ್.ಚಂದ್ರಶೇಖರ ಅವರಿಗೆ ಹಳಿಯಾಳ-ಜೊಯಿಡಾ ವಿಧಾನ ಸಭಾ ಕ್ಷೇತ್ರದಲ್ಲಿ ತೆನೆ ಹೊತ್ತ ಮಹಿಳೆ ಚಿಹ್ನೆಯ ಜೆಡಿಎಸ್ ಪಕ್ಷವನ್ನು ಮುನ್ನಡೆಸುವ ಸಾರಥಿಯಾಗಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು … [Read more...] about ಜೆಡಿಎಸ್ ಸಾರಥಿಯಾಗುವತ್ತ ಟಿ.ಆರ್.ಚಂದ್ರಶೇಖರ್