ಯಲ್ಲಾಪುರ:ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಶೇ. 100ರ ಫಲಿತಾಂಶ ದಾಖಲಿಸಿದೆ.ವಿಶ್ವದರ್ಶನ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿಗಳಾದ ವಿವೇಕ ನಾಗೇಶ ಭಟ್ಟ ಹಾಗೂ ಸನ್ನಿಧಿ ಪಿ ಭಟ್ಟ 616ಅಂಕ ಪಡೆಯುವ ಮೂಲಕ ಅತ್ಯುನ್ನತ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ.ಇದರೊಂದಿಗೆ ಸಾತ್ವಿಕ್ ಹೆಗಡೆ 615, ಅಜಿತ್ ಗೋಪಾಲಕೃಷ್ಣ ಭಟ್ಟ, ದಕ್ಷ ಅಜಯ್ ನಾಯ್ಕ 614, ಹೃತಿತ್ ವಿಶಾಲ್ ಪಂಡಿತ್ 607, ಪ್ರಣವ್ ಗಾಂವ್ಕರ್ … [Read more...] about ವಿಶ್ವದರ್ಶನ ಶಿಕ್ಷಣ ಸಂಸ್ಥೆ ಶೇ. 100ರ ಫಲಿತಾಂಶ