ಹೊನ್ನಾವರ .2017-18 ನೇ ಸಾಲಿನಲ್ಲಿ ಸರಕಾರಿ ಪ್ರೌಢಶಾಲೆ ಅಳ್ಳಂಕಿಯಲ್ಲಿ ಎಸ್.ಎಸ್.ಎಲ್. ಸಿ. ಪರೀಕ್ಷೆಗೆ ಕುಳಿತ 73 ವಿದ್ಯಾರ್ಥಿಗಳಲ್ಲಿ 70 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 10 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 55 ವಿದ್ಯಾರ್ಥಿಗಳು ಫಸ್ಟಕ್ಲಾಸ್, 5 ವಿದ್ಯಾರ್ಥಿಗಳು ಸೆಕೆಂಡ್ ಕ್ಲಾಸಿನಲ್ಲಿ ಉತ್ತೀರ್ಣರಾಗಿರುತ್ತಾರೆ. ಕಾವ್ಯ ರಾಮಚಂದ್ರ ನಾಯ್ಕ 92.64 % , ಪ್ರಮೋದ ಗಣಪತಿ ನಾಯ್ಕ 91. 20%, ಹಾಗೂ ಶ್ವೇತಾ ಶ್ಯಾಮ ಅಂಕೋಲೇಕರ್ 88.96 % ಕ್ರಮವಾಗಿ ಪ್ರಥಮ … [Read more...] about ಸರಕಾರಿ ಪ್ರೌಢಶಾಲೆ ಅಳ್ಳಂಕಿ, ಎಸ್. ಎಸ್. ಎಲ್. ಸಿ. ಫಲಿತಾಂಶ
ಎಸ್.ಎಸ್.ಎಲ್.ಸಿ ಫಲಿತಾಂಶ
ಎಸ್.ಎಸ್.ಎಲ್.ಸಿ ಫಲಿತಾಂಶ ಕಳೆದ ಬಾರಿಗಿಂತ ಈ ಬಾರಿ ಉತ್ತಮ ಫಲಿತಾಂಶ ದಾಖಲಿಸಿದ ಹಳಿಯಾಳ ತಾಲೂಕು ಪ್ರೌಢಶಾಲೆಗಳು
ಹಳಿಯಾಳ:- 2016-17 ನೇ ಸಾಲಿನಲ್ಲಿ ಹಳಿಯಾಳ ತಾಲೂಕಿನ ಎಸ್.ಎಸ್.ಎಲ್.ಸಿ ಶೇಕಡಾ 70.31 ರಷ್ಟಿದ್ದ ಫಲಿತಾಂಶ ಪ್ರಸಕ್ತ 2017-18ನೇ ಸಾಲಿನಲ್ಲಿ ಶೇಕಡಾ 76.48 ಆಗಿದ್ದು ಉತ್ತಮ ಫಲಿತಾಂಶ ದಾಖಲಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ. ಪರೀಕ್ಷಾ ಫಲಿತಾಂಶ ಕಳೆದ ಭಾರಿಗಿಂತ ಸುಧಾರಣೆ ಕಂಡಿದ್ದು ತಾಲೂಕಿನ ಬಾಣಸಗೇರಿಯಲ್ಲಿಯ ಮುರಾರ್ಜಿ ವಸತಿ ಶಾಲೆ ಮತ್ತು ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಹಳಿಯಾಳ ಶೇಕಡಾ 100 ರಷ್ಟು ಫಲಿತಾಂಶ ಹಾಗೂ … [Read more...] about ಎಸ್.ಎಸ್.ಎಲ್.ಸಿ ಫಲಿತಾಂಶ ಕಳೆದ ಬಾರಿಗಿಂತ ಈ ಬಾರಿ ಉತ್ತಮ ಫಲಿತಾಂಶ ದಾಖಲಿಸಿದ ಹಳಿಯಾಳ ತಾಲೂಕು ಪ್ರೌಢಶಾಲೆಗಳು