ಹೊನ್ನಾವರ . ಕುಮಟಾ ತಾಲೂಕಿನ ಹೆರವಟ್ಟದ ಗುಡಾಳದ ನಿವಾಸಿಯಾದ ದಾಮೋದರ ಜಿ. ಗೌಡ ಈತ ಶ್ರೀಲಂಕಾದಲ್ಲಿ ನಡೆಯಲಿರುವ 3000 ಮೀ ಅಂತರ್ರಾಷ್ಟ್ರೀಯ ಓಟದ ಸ್ಪರ್ಧೆಯಲ್ಲಿ ಹೊನ್ನಾವರದ ಅದ್ವೈತ್ ಸ್ಪೋಟ್ರ್ಸ ಕ್ಲಬ್ ವತಿಯಿಂದ ಪ್ರತಿನಿಧಿಸಲಿರುವ ಗ್ರಾಮೀಣ ಪ್ರತಿಭೆ. ಈತ ಈ ಸ್ಪೋಟ್ರ್ಸ ಕ್ಲಬ್ ನಲ್ಲಿ ತರಬೇತಿ ಪಡೆದಿದ್ದನು. ಶ್ರೀಲಂಕಾಕ್ಕೆ ತೆರಳಲಿರುವ ಈ ಅಪ್ರತಿಮ ಪ್ರತಿಭೆಯನ್ನು ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರೂ ಆದ ನಾಗರಾಜ ನಾಯಕ … [Read more...] about ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುತ್ತಿರುವ ನಮ್ಮ ತಾಲೂಕಿನ ಹೆಮ್ಮೆಯ ಪ್ರತಿಭೆ – ನಾಗರಾಜ ನಾಯಕ ತೊರ್ಕೆ