ಹೊನ್ನಾವರ : ಪಟ್ಟಣದ ಪರೇಶ ಮೇಸ್ತನ ಮನೆಗೆ ಕೇಂದ್ರ ಸರ್ಕಾರದ ಒಡೆತನದಲ್ಲಿರುವ ಮಂಗಳೂರಿನ ಎಮ್.ಆರ್.ಪಿ.ಎಲ್ ಕಂಪನಿಯ ಸಿಬ್ಬಂದಿಗಳು ಭೇಟಿ ನೀಡಿ ಕುಟುಂಬದವರಿಗೆ ಆರ್ಥಿಕ ಸಹಾಯ ಮಾಡಿದರು. ತಂದೆ ಕಮಲಾಕರ ಮೇಸ್ತ ಅವರಿಗೆ 34.000 ರೂ ನೀಡಿದರು. ಈ ಸಂದರ್ಭದಲ್ಲಿ ಕಂಪನಿಯ ಅಭಿಲಾಶ್ ಕಟಿಲ್, ಶರತ್, ಸ್ಥಳೀಯರಾದ ಪ್ರಶಾಂತ ನಾಯ್ಕ, ಹೇಮಂತ್ ಗಾಂವಕರ್, ಉಮೇಶ ಸಾರಂಗ್, ಮಹೇಶ್ ಮೇಸ್ತ, ಪವನಕುಮಾರ್ ಶೆಟ್ಟಿ ಇತತರು ಇದ್ದರು. … [Read more...] about ಪರೇಶ ಮೇಸ್ತನ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಆರ್ಥಿಕ ಸಹಾಯ ಮಾಡಿದ ಎಮ್.ಆರ್.ಪಿ.ಎಲ್ ಕಂಪನಿಯ ಸಿಬ್ಬಂದಿಗಳು