ಹೊನ್ನಾವರ: ತಾಲೂಕಿನ ಚಂದಾವರ ಗ್ರಾಪಂ ವ್ಯಾಪ್ತಿಯ ಕಡ್ನೀರು, ಹೊದ್ಕೆಶಿರೂರು ಭಾಗದಲ್ಲಿ ಬುಧವಾರ ಮಧ್ಯಾಹ್ನ ಸುರಿದ ಭಾರೀ ಮಳೆಗೆ ಕಟಾವು ಮಾಡಿದ ಭತ್ತದ ಗದ್ದೆ ಸಂಪೂರ್ಣ ನೀರಿನಲ್ಲಿ ಮುಳುಗಿದ್ದು, ರೈತರ ತೋಟಗಳಿಗೂ ವಿಪರೀತ ಹಾನಿ ಸಂಭವಿಸಿದೆ.ಚಂದಾವರದ ತೊರಗೋಡು, ಕಡ್ನೀರು, ಹೊದ್ಕೆ ಶಿರೂರು, ಹಳ್ಳಿಮೂಲೆ ಸೇರಿದಂತೆ ಹಲವು ಭಾಗಗಳಲ್ಲಿ ಬುಧವಾರ ಮಧ್ಯಾಹ್ನ 1 ಗಂಟೆಗಳ ಕಾಲ ಧಾರಾಕಾರವಾಗಿ ಮಳೆ ಸುರಿದಿದೆ. ಇದರಿಂದಾಗಿ ಚಂದಾವರ ವ್ಯಾಪ್ತಿಯ ಜನರಿಗೆ ಮತ್ತೆ ಜಲಾಘಾತ … [Read more...] about ಕಟಾವು ಮಾಡಿದ ಭತ್ತದ ಗದ್ದೆ ನೀರಿನಲ್ಲಿ ಮುಳುಗಡೆ
ಕಡ್ನೀರು
ನೆಮ್ಮದಿ ಕೇಂದ್ರ’ವನ್ನು ಪ್ರಾರಂಭಿಸುವಂತೆ ಒತ್ತಾಯಿಸಿ ಶಾಸಕ ದಿನಕ ಶೇಟ್ಟಿ ಗೆ ಮನವಿ
ಹೊನ್ನಾವರ: ತಾಲೂಕಿನ ಚಂದಾವರ ಗ್ರಾಪಂ ವ್ಯಾಪ್ತಿಯಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವಂತೆ `ನೆಮ್ಮದಿ ಕೇಂದ್ರ'ವನ್ನು ಅತಿ ಶೀಘ್ರದಲ್ಲಿ ಪ್ರಾರಂಭಿಸುವಂತೆ ಒತ್ತಾಯಿಸಿ ಚಂದಾವರ, ಕಡ್ನೀರು ಹಾಗೂ ಕಡತೋಕಾ ಭಾಗದ ನೂರಾರು ಸಾರ್ವಜನಿಕರು ಸೇರಿ ಶಾಸಕ ದಿನಕ ಶೇಟ್ಟಿ ಅವರಿಗೆ ಭಾನುವಾರ ಮನವಿ ಸಲ್ಲಿಸಿದರು.ಚಂದಾವರ ಗ್ರಾಪಂ ಮಾಜಿ ಅಧ್ಯಕ್ಷ ಶ್ರೀಕಾಂತ ನಾಯ್ಕ ನೇತೃತ್ವದಲ್ಲಿ ನೂರಾರು ಸಾರ್ವಜನಿಕರು ಸೇರಿ ಕಮಟಾದಲ್ಲಿರುವ ಶಾಸಕ ದಿನಕರ ಶೆಟ್ಟಿ ಅವರ ನಿವಾಸಕ್ಕೆ ತೆರಳಿ … [Read more...] about ನೆಮ್ಮದಿ ಕೇಂದ್ರ’ವನ್ನು ಪ್ರಾರಂಭಿಸುವಂತೆ ಒತ್ತಾಯಿಸಿ ಶಾಸಕ ದಿನಕ ಶೇಟ್ಟಿ ಗೆ ಮನವಿ