ಹಳಿಯಾಳ:- ರಾಜ್ಯದಲ್ಲಿಯ 67 ಸಕ್ಕರೆ ಕಾರ್ಖಾನೆಯ ಮಾಲೀಕರು ಸುಮಾರು 3 ಸಾವಿರ ಕೋಟಿಗಳಷ್ಟು ರೈತರ ಕಬ್ಬಿನ ಬಾಕಿ ಬಿಲ್ ಉಳಿಸಿಕೊಂಡಿರುವ ಕಾರಣ ರೈತರ ಬಾಕಿ ಬಿಲ್ ನೀಡುವಂತೆ ಒತ್ತಾಯಿಸಿ ಜೂನ್ ದಿ.4 ರಂದು ಬೆಂಗಳೂರಿನ ವಿಧಾನ ಸೌಧದ ಎದುರು ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಘದ ಹಳಿಯಾಳ ತಾಲೂಕಾಧ್ಯಕ್ಷ ಶಂಕರ ಕಾಜಗಾರ ತಿಳಿಸಿದ್ದಾರೆ. ಗುರುವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಭಾರತ ದೇಶವು ಕೃಷಿ ಪ್ರಧಾನ … [Read more...] about ಕಬ್ಬಿನ ಬಾಕಿ ಬಿಲ್‌ಗೆ ಒತ್ತಾಯಿಸಿ ದಿ.4 ರಂದು ವಿಧಾನಸೌಧದ ಎದುರು ಬೃಹತ್ ಪ್ರತಿಭಟನೆ- ಧರಣಿ ಸತ್ಯಾಗ್ರಹ