ಹೊನ್ನಾವರ ,ನ್ಯೂಇಂಗ್ಲೀಷ್‍ಆಂಗ್ಲ ಮಾಧ್ಯಮಪ್ರೌಢಶಾಲೆ, ಪ್ರಭಾತನಗರ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಲನವು Àಕನ್ನಡ ಮಾಧ್ಯಮ ಬಯಲುರಂಗ ಮಂದಿರದಲ್ಲಿ ನಡೆಸಲಾಯಿತು. ಸಂಜನಾಕರ್ಕೀಕರ್ ಸಂಗಡಿಗರಿಂದ ಪ್ರಾರ್ಥನೆ ನಡೆಯಿತು. ಸಿಂಧು ಮತ್ತು ಸಂಗಡಿಗರಿಂದ ಸ್ವಾಗತಗೀತೆ ನಡೆಯಿತು.ಮುಖ್ಯಅಧ್ಯಾಪಕಿ ಕಮಲಾ ನಾಯ್ಕಇವರು ಮುಖ್ಯಅತಿಥಿ ಆನಂದ ಮೂರ್ತಿ. ಸಿ.ಆರಕ್ಷಕ ಉಪನಿರೀಕ್ಷಕರು ಹೊನ್ನಾವರ ಮತ್ತುಅಧ್ಯಕ್ಷರಾದ ಉದ್ಯಮಿಗಳು ಮತ್ತು ಸಮಾಜ ಸೇವಕರೂಆದ ಜಗದೀಶ. ಟಿ. ಪೈರವರನ್ನು … [Read more...] about ವಾರ್ಷಿಕ ಸ್ನೇಹಸಮ್ಮೇಲನ ಮತ್ತು ಪಾಲಕರ ಸಭೆ