*ಹೊನ್ನಾವರ:* ಕರ್ಕಶ ಸದ್ದು ಮಾಡಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುವ ಸೈಲೆನ್ಸರ್ಗಳನ್ನು ಅಳವಡಿಸಿಕೊಂಡಿರುವ ಬೈಕ್ ಸವಾರರ ವಿರುದ್ಧ ಪಟ್ಟಣದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ.ಪಿಎಸ್ಐ ಸಂತೋಷ್ ಕಾಯ್ಕಿಣಿ ನೇತೃತ್ವದ ತಂಡ, ಪಟ್ಟಣದ ಆಯಕಟ್ಟಿನ ಸ್ಥಳಗಳಲ್ಲಿ ವಾಹನಗಳ ತಪಾಸಣೆ ನಡೆಸಿ, ದಿನದಲ್ಲೇ 15ಕ್ಕೂ ಹೆಚ್ಚು ವಾಹನಗಳ ಸೈಲೆನ್ಸರ್ಗಳನ್ನು ಕಿತ್ತು ಹಾಕಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಹೊಸ ಬೈಕ್ಗಳು ಮಾರುಕಟ್ಟೆಗೆ ಬರುವಾಗ ನಿಯಮಾನುಸಾರ … [Read more...] about ಹುಷಾರ್: ಕರ್ಕಶ ಶಬ್ದ ಮಾಡುವ ಸೈಲೆನ್ಸರ್ ಹಾಕಿದ್ರೆ ಬೀಳುತ್ತೆ ದಂಡ