ಜೂನ್ ಜುಲೈ ತಿಂಗಳಲ್ಲಿ ಕಂಡುಬರುತ್ತಿದ್ದ ಕಡಲಿನ ಅಬ್ಬರ ಸಪ್ಟಂಬರ್ ತಿಂಗಳಿಗೂ ಮುಂದುವರಿದಿದ್ದು ಹಳದಿಪುರ ಗ್ರಾಮದ ಗೌಡಕುಳಿ, ಈರಪ್ಪನ ಹಿತ್ಲ ಬಳಿ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಕ್ಕು ಸ್ಮಶಾನಮಾರ್ಗದ ರಸ್ತೆ ಭಾಗಶ: ನೀರುಪಾಲಾಗಿದೆ.ಕರ್ಕಿ ಹಳದಿಪುರ ಭಾಗದಲ್ಲಿ ಕಡಲಕೊರೆತ ಎನ್ನುವುದು ಉತ್ತರ ಕಾಣದ ಪ್ರಶ್ನೆಯಾಗಿ ಜನರನ್ನು ಕಾಡುತ್ತಿದೆ. ತಡೆಗೋಡೆ ನಿರ್ಮಿಸಿ ಎನ್ನುವ ಬೇಡಿಕೆ ಈಡೇರುವ ಲಕ್ಷಣಗಳು ಕಾಣಿಸುತ್ತಿಲ್ಲವಾದರೂ ಕಡಲಕೊರೆತ ಮಾತ್ರ ನಿಂತಿಲ್ಲ. ಈ ನಡುವೆ … [Read more...] about ಸ್ಮಶಾನಕ್ಕೆ ತೆರಳುವ ರಸ್ತೆ ಸಮುದ್ರ ಪಾಲು – ಮುಂದಾಲೋಚನೆಯಿಲ್ಲದ ಕಾಮಗಾರಿಗೆ ಸಾರ್ವಜನಿಕರ ದುಡ್ಡು ಪೋಲು