ಹಳಿಯಾಳ: ಭಾರತ ದೇಶದ ಹತ್ತನೇ ಮತ್ತು ಕರ್ನಾಟಕ ರಾಜ್ಯದ ಏಕೈಕ ಹಳಿಯಾಳದ ತಾಲೂಕಿನ ಕರ್ಲಕಟ್ಟಾದಲ್ಲಿರುವ ಶನಿಧಾಮದಲ್ಲಿ ಹನುಮಾನ್ ಜಯಂತಿ ಅಂಗವಾಗಿ ವಿಶೇಷ ಪೂಜೆ, ಹೋಮ, ಹವನ ಕಾರ್ಯಕ್ರಮಗಳು ಯೋಗಿ ಮೇಘನಾಥಜಿ ಸ್ವಾಮೀಜಿಯವರ ಸಾನಿಧ್ಯದಲ್ಲಿ ನಡೆದವು. ದ್ವಾದಶ(12) ಜ್ಯೋತಿರ್ಲಿಂಗÀಗಳು, ಹನುಮಾನ್ ಮಂದಿರ ಹೊಂದಿರುವ ಶನಿಧಾಮದಲ್ಲಿ ಹನುಮಾನ್ ಜಯಂತಿಯನ್ನು ಶೃಧ್ದಾಭಕ್ತಿಯಿಂದ ವಿಜೃಂಭಣೆಯಿಂದ ಆಚರಿಸಲಾಯಿತು. ರಾಜ್ಯದ ವಿವಿಧ ಭಾಗಗಳಿಂದ ಸೇರಿದಂತೆ ತಾಲೂಕಿನ ಸಾವಿರಾರು … [Read more...] about ಹನುಮಾನ್ ಜಯಂತಿ ಅಂಗವಾಗಿ ವಿಶೇಷ ಪೂಜೆ