ಶಿರಸಿ ತೋಟಗಾರಿಕಾ ಉಪನಿರ್ದೇಶಕರ ಕಛೇರಿ ಆವರಣದಲ್ಲಿ ಜೂನ 30 ರಿಂದ 7 ದಿನಗಳ ಕಾಲ ಸಸ್ಯ ಸಂತೆ ಏರ್ಪಡಿಸಲಾಗಿರುತ್ತದೆ. ತೋಟಗಾರಿಕಾ ಬೆಳೆಗಳ ಕಸಿ ಸಸಿಗಳನ್ನು ಒಂದೇ ಸೂರಿನಡಿ ದೊರಕಿಸಿಕೊಡುವ ಉದ್ದೇಶದಿಂದ ಸಸ್ಯ ಸಂತೆಯನ್ನು ಏರ್ಪಡಿಸಲಾಗಿದ್ದು ಇದರ ಸದುಪಯೋಗವನ್ನು ರೈತರು ಹಾಗೂ ಸಾರ್ವಜನಿಕರು ಪಡೆಯಬೇಕೆಂದು ಶಿರಸಿ ತೋಟಗಾರಿಕಾ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ. … [Read more...] about ಜೂನ 30 ರಿಂದ 7 ದಿನಗಳ ಕಾಲ ಸಸ್ಯ ಸಂತೆ
ಕಾಲ
ಬಿಜೆಪಿ ಎಸ್.ಸಿ ಮೋರ್ಚಾದಿಂದ ಸನ್ಮಾನ
ದಾಂಡೇಲಿ:1975 ರಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸೆರೆಮನೆವಾಸ ಅನುಭವಿಸಿದ್ದ ಬಿಜೆಪಿಯ ನಗರದ ಹಿರಿಯ ಕಾರ್ಯಕರ್ತ ಜೀವನಸಾ ಮಿಸ್ಕಿನ್ ಇವರನ್ನು ನಗರದ ಬಿಜೆಪಿ ಎಸ್.ಸಿ ಮೋರ್ಚಾದ ವತಿಯಿಂದ ಸ್ಥಳೀಯ ಶಂಕರ ಮಠದಲ್ಲಿ ಗುರುವಾರ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಹಿರಿಯ ಮುಖಂಡ ರಾಧಾಕೃಷ್ಣ ಹೆಗಡೆಯವರು ತುರ್ತು ಪರಿಸ್ಥಿತಿ ಘೋಷಣೆ ಈ ದೇಶದ ಬಹುದೊಡ್ಡ ದುರಂತಗಳಲ್ಲಿ ಒಂದಾಗಿದ್ದು, ಆ ಸಂದರ್ಭದಲ್ಲಿ ದೇಶದ ಲಕ್ಷಾಂತರ ಸಂಘ … [Read more...] about ಬಿಜೆಪಿ ಎಸ್.ಸಿ ಮೋರ್ಚಾದಿಂದ ಸನ್ಮಾನ
ಗೋವಾದಲ್ಲಿ ಭೀಕರ ದುರಂತ ; ಹಳೆ ಸೇತುವೆ ಕುಸಿತ
ಪಣಜಿ : ದಕ್ಷಿಣ ಗೋವಾದಲ್ಲಿ ಪೋರ್ಚುಗೀಸ್ ಕಾಲದ ಶಿಥಿಲಗೊಂಡ ಸೇತುವೆಯೊಂದು ಗುರುವಾರ ಸಂಜೆ ಕುಸಿದು ಬಿದ್ದು 10 ಮಂದಿ ಸಾವಿಗೀಡಾಗಿರುವ ಶಂಕೆ ವ್ಯಕ್ತವಾಗಿದೆ . ಸ್ಥಳದಲ್ಲಿ ನೌಕಾಪಡೆ ರಕ್ಷಣಾ ಕಾರ್ಯ ನಡೆಸುತ್ತಿದೆ . ಕರ್ಚೋರೆಮ್ ಗ್ರಾಮದಲ್ಲಿ ಸನ್ವೋರ್ದೆಮ್ ನದಿಯಲ್ಲಿ ಸಂಜೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಳ್ಳ ಲೆಂದು ಸೇತುವೆಯಿಂದ ಕೆಳಕ್ಕೆ ಹಾರಿದ್ದ . ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ , ಯುವ ಕನ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದರು . … [Read more...] about ಗೋವಾದಲ್ಲಿ ಭೀಕರ ದುರಂತ ; ಹಳೆ ಸೇತುವೆ ಕುಸಿತ
ರವೀಂದ್ರನಾಥ್ ಕಡಲತೀರದ ಮೇಲೆ ಮೇ 17 ರಿಂದ ಮೇ 21 ರ ವರೆಗೆ 5 ದಿನಗಳ ಕಾಲ ಕರಾವಳಿ ಹಬ್ಬ
ಕಾರವಾರ:ರವೀಂದ್ರನಾಥ್ ಕಡಲತೀರದ ಮೇಲೆ ಮೇ 17 ರಿಂದ ಮೇ 21 ರ ವರೆಗೆ 5 ದಿನಗಳ ಕಾಲ ಕರಾವಳಿ ಹಬ್ಬ ನಡೆಯಲಿದೆ ಎಂದು ಬೆಂಗಳೂರಿನ ತಾಂಡವ ಕಲಾ ನಿಕೇತನದ ಅಧ್ಯಕ್ಷ ಮಂಜುನಾಥ್ ನಾಯ್ಕ ಹೇಳಿದರು. ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು, ಸದಾಶಿವಗಡದ ರಿದಂ ಹಾರ್ಟ್ ಬೀಟ್ ನೃತ್ಯ ಶಾಲೆ ಹಾಗೂ ತಾಂಡವ ಕಲಾ ನಿಕೇತನ ಸಂಸ್ಥೆಗಳ ಸಹಯೋಗದಲ್ಲಿ ಕರಾವಳಿ ಹಬ್ಬ ಅದ್ಧೂರಿಯಾಗಿ ಜರುಗಲಿದೆ. ಸ್ಥಳೀಯ ಕಲಾವಿದರಲ್ಲದೇ ಕನ್ನಡ ಚಿತ್ರರಂಗದ ಕಲಾವಿದರು ವೈವಿಧ್ಯಮಯ ಕಾರ್ಯಕ್ರಮ … [Read more...] about ರವೀಂದ್ರನಾಥ್ ಕಡಲತೀರದ ಮೇಲೆ ಮೇ 17 ರಿಂದ ಮೇ 21 ರ ವರೆಗೆ 5 ದಿನಗಳ ಕಾಲ ಕರಾವಳಿ ಹಬ್ಬ