ಹೊನ್ನಾವರ: ತಾಲೂಕಿನ ಚಿತ್ತಾರ ಗ್ರಾಮದ ಹಡಿಕಲ್‍ನಲ್ಲಿ 24 ಲಕ್ಷ ಮೊತ್ತದ ಕಿರು ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಸುನೀಲ ನಾಯ್ಕ ಚಾಲನೆ ನೀಡಿದರು.ಗ್ರಾಮದ ಹಲವು ಮನೆಗಳು ಪ್ರತಿವರ್ಷ ಮಳೆಗಾಲದಲ್ಲಿ ಜೀವದ ಹಂಗು ತೊರೆದು ಕಾಲುಸಂಕದ ಮೂಲಕ ಸಂಚಾರ ನಡೆಸುತ್ತಿದ್ದರು. ಹಲವು ಬಾರಿ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಮನವಿ ನೀಡಿದರು ಸಮಸ್ಯೆಗೆ ಪರಿಹಾರ ಕಂಡಿರಲಿಲ್ಲ.ಶಾಸಕರಾದ ಬಳಿಕ ಗ್ರಾಮಸ್ಥರು ಕಿರು ಸೇತುವೆ ನಿರ್ಮಾಣಕ್ಕೆ ಬೇಡಿಕೆ ಮುಂದಿಟ್ಟಿದ್ದರು. … [Read more...] about ಕಿರು ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಸುನೀಲ ನಾಯ್ಕ ಚಾಲನೆ