ಹೊನ್ನಾವರ: ವಾರ್ಷಿಕವಾಗಿ ಉತ್ತಮ ಕಾರ್ಯನಿರ್ವಹಿಸಿದ ಭಟ್ಕಳ ತಾಲೂಕು ಕಸಾಪ ಘಟಕ ಮತ್ತು ಕುಮಟಾ ತಾಲೂಕು ಕಸಾಪ ಘಟಕಗಳಿಗೆ ಕ್ರಮವಾಗಿ 2016-17 ಹಾಗೂ 2017-18ನೇ ಸಾಲಿನ ಸಾಹಿತ್ಯ ಸಾರಥ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನ.11ರಂದು ಮುಂಜಾನೆ 10 ಗಂಟೆಗೆ ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಳ್ ನಲ್ಲಿ ಹಮ್ಮಿಕೊಂಡಿದೆ. ಸಮಾರಂಭದ ಉದ್ಘಾಟನೆಯನ್ನು ಹಿರಿಯ ಸಾಹಿತಿ ಡಾ.ಶ್ರೀಪಾದ ಶೆಟ್ಟಿ ನೆರವೇರಿಸಲಿದ್ದು, … [Read more...] about ಜಿಲ್ಲಾ ಕ.ಸಾ.ಪ.ದಿಂದ ಸಾಹಿತ್ಯ ಸಾರಥ್ಯ ಪ್ರಶಸ್ತಿ ಪ್ರದಾನ