ಹೊನ್ನಾವರ :ಕೃಷಿ ಇಲಾಖೆ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಂಯುಕ್ತಆಶ್ರಯದಲ್ಲಿ 2019-20ನೇ ಸಾಲಿನ ಸಮಗ್ರ ಕೃಷಿ ಅಭಿಯಾನಕಾರ್ಯಕ್ರಮವನ್ನು ಹಳದಿಪುರಗ್ರಾ.ಪಂ.ಆವರಣದಲ್ಲಿಜೂನ್ 28 ರಂದು ಶುಕ್ರವಾರಕುಮಟಾ ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿ ಚಾಲನೆ ನೀಡಲಿದ್ದಾರೆಎಂದು ಕೃಷಿ ಅಧಿಕಾರಿ ಪುನೀತಾಎಸ್.ಬಿ. ತಿಳಿಸಿದರು. ಇವರು ಹೊನ್ನಾವರ ಪಟ್ಟಣದ ಕೃಷಿ ಇಲಾಖಾ ಕಛೇರಿಯಲ್ಲಿ ನಡೆದ ಪತ್ರಿಕಾಗೊಷ್ಟಿಯನ್ನು ಉದ್ದೇಶಿಸಿ ಮಾಹಿತಿ ನೀಡಿದರು. ರೈತರಿಗೆ ಪ್ರತಿ ವರ್ಷದಂತೆ ಕೃಷಿ … [Read more...] about ಕೃಷಿ ಇಲಾಖೆ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಂಯುಕ್ತಆಶ್ರಯದಲ್ಲಿ 2019-20ನೇ ಸಾಲಿನ ಸಮಗ್ರ ಕೃಷಿ ಅಭಿಯಾನ