ಹೊನ್ನಾವರ: ಕೆರಮನೆ ಶಂಭುಹೆಗಡೆ ರಾಷ್ಟ್ರೀಯ ನಾಟೋತ್ಸವ ಏಪ್ರೀಲ್ 2 ಮತ್ತು 3ರಂದು ಗುಣಮಂತೆ ಯಕ್ಷಾಂಗಣದಲ್ಲಿ ನಡೆಯಲಿದೆ ಎಂದು ನಾಟೊತ್ಸವ ಸಮೀತಿಯ ಕಾರ್ಯಧ್ಯಕ್ಷರಾದ ಲಕ್ಷ್ಮೀನಾರಾಯಣ ಕಾಶಿ ತಿಳಿಸಿದರು.ಅವರು ಪಟ್ಟಣದ ಖಾಸಗಿ ಹೋಟೇಲನಲ್ಲಿ ನಡೆದ ಮಾಧ್ಯಮಗೊಷ್ಟಿಯಲ್ಲಿ ಮಾತನಾಡಿ ಕೊರೋನಾ ಕಾರಣದಿಂದ ಈ ಬಾರಿ ನಾಟೊತ್ಸವ ಎರಡು ದಿನಕ್ಕೆ ಸೀಮೀತವಾದರು, ಪ್ರತಿವರ್ಷ ನಡೆಯುವ ಪ್ರಶಶ್ತಿ ಪ್ರಧಾನ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿದೆ. ನಮ್ಮ ಕರ್ನಾಟಕದ ಒಳಗಿನ … [Read more...] about ಕೆರಮನೆ ಶಂಭುಹೆಗಡೆ ರಾಷ್ಟ್ರೀಯ ನಾಟೋತ್ಸವ : ಲಕ್ಷ್ಮೀನಾರಾಯಣ